Modals: would, shall, will, can, could
try Again
Tip1:hello
Lesson 113
Modals: would, shall, will, can, could
ಸೂಚನೆ
Would you like to have something? = ನೀವು ಏನಾದರು ತಿನ್ನಲು ಇಷ್ಟ ಪಡುವಿರಾ?
ಯಾವುದಾದರು ವ್ಯಕ್ತಿಗೆ ಯಾವುದೇ ತರದ ಸಹಾಯಕ್ಕಾಗಿ ಅಥವಾ ಯಾವುದೇ ತರಹದ ತಿಂಡಿ ತೀರ್ಥದ ಸಾಮಾನಿಗಾಗಿ ಏನಾದರು ಆಫರ್ ಮಾಡಿದಾಗ ಪ್ರಶ್ನಾರ್ಥಕ ವಾಕ್ಯ would ಅಥವಾ shall ನಿಂದ ಪ್ರಾರಂಭ ಆಗುತ್ತದೆ. ಇದನ್ನು ಬಿಟ್ಟು would ಅಥವಾ shall ನ ಪ್ರಯೋಗ ವಿನಮ್ರತೆಯನ್ನು ಪ್ರಕಟಿಸುವ ಸಮಯದಲ್ಲಿ ಕೂಡ ಉಪಯೋಗಿಸಲಾಗುವುದು.

=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Would you
Can you
Are you
Do you
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
May you
Could you
Can you
Would you
ಸೂಚನೆ
ನಾನು ನಿಮಗೆ ಅಡುಗೆ ಮಾಡಲು ಸಹಾಯ ಮಾಡುವೆನು = I will help you in cooking
ನೀವು ಯಾರಿಗಾದರು ಸಹಾಯ ಮಾಡುವ ಭರವಸೆಯನ್ನು ನೀಡುವಾಗ will ಉಪಯೋಗಿಸಬೇಕು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
do help
will help
does help
helps
'ನಾನು ತರಕಾರಿಗಳನ್ನು ತಂದುಬಿಡಲೇ ?' ಇದರ ಆಂಗ್ಲ ಅನುವಾದ ಆರಿಸಿ
;
Did I get the vegetables?
Will I get the vegetables?
Am I get the vegetables?
Shall I get the vegetables?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Are you
Would you
You are
Does you
'ನಾನು ಬ್ರೆಡ್ ಕತ್ತರಿಸಲಾ?' ಇದರ ಆಂಗ್ಲ ಅನುವಾದ ಆರಿಸಿ
;
Would I slice the bread?
Can I slice the bread?
Am I slice the bread?
Shall I slice the bread?
'ನೀವು ಪಿಜ್ಜಾ ಇಷ್ಟ ಪಡುವಿರಾ?' ಇದರ ಆಂಗ್ಲ ಅನುವಾದ ಆರಿಸಿ
;
Would you like a pizza?
Shall you like a pizza?
Can you like a pizza?
Do you like a pizza?
'ನೀವು ಕಾಫಿ ತೆಗೆದುಕೊಳ್ಳುವುದಕ್ಕೆ ಇಷ್ಟ ಪಡುವಿರಾ?' ಇದರ ಆಂಗ್ಲ ಅನುವಾದ ಆರಿಸಿ
;
Would you like to have some coffee?
Do you like to have some coffee?
Shall you like to have some coffee?
May you like to have some coffee?
'ನೀವು ನನ್ನ ಜೊತೆ ಬರಲು ಇಷ್ಟ ಪಡುವಿರಾ?' ಇದರ ಆಂಗ್ಲ ಅನುವಾದ ಆರಿಸಿ
;
May you like to come with me?
Do you like to come with me?
Would you like to come with me?
Are you like to come with me?
'ನಾವು ಹೊರಡೋಣವೇ ?
' ಇದರ ಆಂಗ್ಲ ಅನುವಾದ ಆರಿಸಿ
;
Would we leave?
Shall we leave?
Will we leave?
Are we leave?
ನಾನು ಏನಾದರು ಸಹಾಯ ಮಾಡಲು ನೀವು ಇಷ್ಟ ಪಡುವಿರಾ?
    • like me
    • shall you
    • help you
    • would you
    • do you
    • to
    ನಾನು ನಿಮಗೆ ನೆಲ ಸ್ವಚ್ಛಗೊಳಿಸಲು ಸಹಾಯ ಮಾಡುವೆನು.
    • help you
    • Should I
    • I will
    • cleaning the floor
    • I do
    • in
    ನಾನು ನಿಮಗಾಗಿ ಇಸ್ತ್ರಿ ತರಲೇ?
    • I get
    • for you
    • shall
    • would
    • an iron
    • am
    ನಾನು ನಿಮಗೆ ಬಟ್ಟೆ ಖರೀದಿಸುವುದರಲ್ಲಿ ಸಹಾಯ ಮಾಡುವೆನು.
    ನೀವು ಇಲ್ಲಿ ಇರಲು ಇಷ್ಟ ಪಡುವಿರಾ?
    ನಾನು ನಿಮಗೆ ಪ್ಯಾಕಿಂಗ್ ಮಾಡಲು ಸಹಾಯ ಮಾಡುವೆನು
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ