A, an, the -Articles ಅಭ್ಯಾಸ
try Again
Tip1:hello
Lesson 114
A, an, the -Articles ಅಭ್ಯಾಸ
ಸೂಚನೆ
ನನಗೆ ತಲೆನೋವು ಇದೆ = I have got a headache
ಕಾಮನ್ ರೋಗಗಳ ಹೆಸರಿನ ಜೊತೆ 'a/an' ನ ಪ್ರಯೋಗ ಮಾಡಲಾಗುವುದು (I’ve got a headache.
I’ve got a stomach-ache.
I’ve got a cold. ಆದರೆ ಹಲ್ಲಿನ ನೋವು, ಕಿವಿಯ ನೋವು ಇತ್ಯಾದಿಗಾಗಿ ಆರ್ಟಿಕಲ್ 'a' ನ ಪ್ರಯೋಗ ಮಾಡಲಾಗುವುದಿಲ್ಲ. ಇದನ್ನು ಬಿಟ್ಟು cancer ಇತ್ಯಾದಿಯ ಜೊತೆ articles ಬರುವುದಿಲ್ಲ.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He was diagnosed with ______
a cancer
an cancer
the cancer
cancer
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I have bought ______
a new house
an new house
the new house
new house
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Ram is ______
a Engineer.
an Engineer.
the Engineer.
Engineer.
ಸೂಚನೆ
ನನ್ನ ಬಳಿ ಒಂದು ಜೋಡಿ ಪೋಲೊ ಶರ್ಟ್ಸ್ ಇವೆ = I have a couple of Polo shirts
ಸಂಖ್ಯಾತ್ಮಕ ಅಭಿವ್ಯಕ್ತಿಗಾಗಿ ಆರ್ಟಿಕಲ್ a ನ ಪ್ರಯೋಗವಾಗುವುದು.
=
ಇದನ್ನು ಬಿಟ್ಟು a dozen, a hundred, a thousand, a million, a tenth, a quarter, a score (20), a lot of, a great deal of ಇತ್ಯಾದಿಯ ಜೊತೆ ಕೂಡ 'a' ಆರ್ಟಿಕಲ್ ಪ್ರಯೋಗವಾಗುವುದು.
'ಅವನ ಬಳಿ ಒಂದು ಡಜನ್ ಚಪ್ಪಲಿಗಳಿವೆ.' ಇದರ ಆಂಗ್ಲ ಅನುವಾದ ಆರಿಸಿ
;
He has an dozen shoes
He has a dozen shoes
He has the dozen shoes
He has dozen shoes
ಸೂಚನೆ
ಎಂತಹ ಸುಂದರ ದಿನ! = What a lovely day!
What ಅಥವಾ such ಶಬ್ಧಗಳ ನಂತರ ಏಕವಚನ ಹಾಗು ಎಣಿಸಲಾಗುವ ನಾಮಪದ ಬಂದರೆ, ಮತ್ತು ಅದರ ಜೊತೆ ವಿಶೇಷಣ ಇದ್ದರೆ, ಆಗ 'ಆರ್ಟಿಕಲ್ a ನ ಪ್ರಯೋಗವಾಗುವುದು.
ಎಷ್ಟು ಒಳ್ಳೆಯ ಮಗು ! = Such a nice kid!
'ಬಹಳ ದೊಡ್ಡ ಯಾತ್ರೆ ಆಗಿತ್ತು.' ಇದರ ಆಂಗ್ಲ ಅನುವಾದ ಆರಿಸಿ
;
That was such an long journey
That was such the long journey
That was such a long journey
That was such long journey
'ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ.' ಇದರ ಆಂಗ್ಲ ಅನುವಾದ ಆರಿಸಿ
;
Earth revolves around Sun
A Earth revolves around the Sun
An Earth revolves around a Sun
The Earth revolves around the Sun
'ಬೀಗಗಳು, ಮಂಚದ ಮೇಲೆ ಇವೆ.' ಇದರ ಆಂಗ್ಲ ಅನುವಾದ ಆರಿಸಿ
;
The keys are on the bed
Keys are on the bed
A keys are on the bed
An keys are on the bed
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
There was an old lady. ______
A lady
An lady
The lady
Lady
ಸೂಚನೆ
He is the guy who stole my money = ಇವನು ನನ್ನ ದುಡ್ಡನ್ನು ಕದ್ದವನು.
ಒಂದು ವಾಕ್ಯಾಂಶದ ಮೂಲಕ ನಿಶ್ಚಿತವಾಗಿರುವ ನಾಮಪದದ ಮುಂಚೆ 'the' ಆರ್ಟಿಕಲ್ ಪ್ರಯೋಗವಾಗುವುದು. ಇಲ್ಲಿ ನಾವು ಯಾರೋ ಹುಡುಗನ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಒಬ್ಬ ವಿಶೇಷ ಹುಡುಗನ ಬಗ್ಗೆ ಮಾತನಾಡುತ್ತಿರುವೆವು(ಹಣ ಕದ್ದವನು)

Eg: ಆ ಮಹಿಳೆ, ಕೆಂಪು ಡ್ರೆಸ್ ಹಾಕಿರುವವಳು = The woman who is dressed in red

ಇಲ್ಲಿ ನಾವು ಯಾರೋ ಮಹಿಳೆಯ ಬಗ್ಗೆ ಮಾತನಾಡುತ್ತಿಲ್ಲ, ಅದೇ ಮಹಿಳೆಯ ಬಗ್ಗೆ ಮಾತನಾಡುತ್ತಿರುವೆವು ಯಾರು ಕೆಂಪು ಡ್ರೆಸ್ಸ್ ಹಾಕಿರುವಳು. ಆದ್ದರಿಂದ woman ನ ಮುಂಚೆ 'the' ಪ್ರಯೋಗವಾಗುವುದು.
=
'ಆ ಹುಡುಗಿ, ಯಾರು ಟೋಪಿ ಹಾಕಿರುವಳೋ, ಅವಳು ನನ್ನ ಸಹೋದರಿ.' ಇದರ ಆಂಗ್ಲ ಅನುವಾದ ಆರಿಸಿ
;
A girl, who is wearing a cap, is my sister
The girl, who is wearing a cap, is my sister
An girl, who is wearing a cap, is my sister
Girl, who is wearing a cap, is my sister
ಸೂಚನೆ
ಅವನು ತನ್ನ ಟೀಂ ನ ಶ್ರೇಷ್ಠ ಪಟು. = He is the best player of his team.
ಸೂಪರ್ಲೇಟಿವ್ ಮತ್ತು ಕ್ರಮಸೂಚಕ ನಾಮಪದದ ಮುಂಚೆ 'the' ಆರ್ಟಿಕಲ್ ನ ಪ್ರಯೋಗವಾಗುವುದು.
=
'ಇದನ್ನು ತಿಳಿಯುವವ ನೀನೇ ಮೊದಲನೆಯ ವ್ಯಕ್ತಿ.' ಇದರ ಆಂಗ್ಲ ಅನುವಾದ ಆರಿಸಿ
;
You are the first person to know this
You are a first person to know this
You are an first person to know this
You are first person to know this
ಸೂಚನೆ
ಎಡಿಸನ್ ಲೈಟ್ ಬಲ್ಬ್ ನ ಆವಿಷ್ಕಾರ ಮಾಡಿದವ = Edison invented the light bulb
ಸಾಮಾನ್ಯ ಸ್ಥಿತಿಯನ್ನು(ಲೋಕಪ್ರಿಯ ಮಾಡುವುದು) ತೋರಿಸುವುದಕ್ಕಾಗಾಗಿ ಉಪಯೋಗಿಸಿರುವ ಏಕವಚನ ಹಾಗು ಎಣಿಸಲಾಗುವ ನಾಮಪದದ ಜೊತೆ 'the' ಆರ್ಟಿಕಲ್ ಪ್ರಯೋಗವಾಗುವುದು.
=
ಸೂಚನೆ
ಶ್ರೀಮಂತರು ವಿರಳವಾಗಿ ಧಾರಾಳವಾಗಿರುತ್ತಾರೆ. = The rich are rarely generous
The' ನ ಪ್ರಯೋಗ ಜನರ ಒಂದು ವರ್ಗವನ್ನು (class) ತೋರಿಸಲು ಕೂಡ ಉಪಯೋಗಿಸುತ್ತೇವೆ.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
A poor
The poor
An poor
Poor
ಸೂಚನೆ
ಜಪಾನೀಗಳು ಬಹಳ ಶ್ರಮವಂತರು = The Japanese are very hardworking
ದೇಶದ ನಾಗರೀಕರನ್ನು ತೋರಿಸುವ ಬಹುವಚನ ನಾಮಪದದ ಮುಂದೆ , 'the' ಆರ್ಟಿಕಲ್ ನ ಪ್ರಯೋಗವಾಗುವುದು. ನೋಟ್ ಮಾಡಿ the ಕೇವಲ ದೇಶದ ಎಲ್ಲ ಜನರ ಬಗ್ಗೆ ಮಾತನಾಡಿದಾಗ ಬರುವುದು. He is the Japanese ತಪ್ಪು - ಯಾವುದಾದರು ವ್ಯಕ್ತಿ ಅಥವಾ ರಾಷ್ಟ್ರೀಯತೆಯ ಮುಂಚೆ the ಬರುವುದಿಲ್ಲ.
=
ಸೂಚನೆ
ನಾನು ಗಿಟಾರ್ ನುಡಿಸಬಲ್ಲೆ. = I can play the guitar
ಸಂಗೀತ ಯಂತ್ರಗಳ ಮುಂಚೆ ಕೂಡ 'the' ಆರ್ಟಿಕಲ್ ನ ಪ್ರಯೋಗವಾಗುವುದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Ram knows how to play ______
a piano
an piano
piano
the piano
ಸೂಚನೆ
=
ಸಾರ್ವಜನಿಕ ಸಂಸ್ಥೆ, ಹೋಟೆಲ್, ಮತ್ತು ಪತ್ರಿಕೆ ಇತ್ಯಾದಿ ಯ ಜೊತೆ ಕೂಡ 'the' ಆರ್ಟಿಕಲ್ ನ ಪ್ರಯೋಗವಾಗುವುದು .
Eg: The Catholic Church or The Times of India
=
'ದಿ ಟೈಮ್ಸ್ ಆಫ್ ಇಂಡಿಯಾ ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಒಂದು.' ಇದರ ಆಂಗ್ಲ ಅನುವಾದ ಆರಿಸಿ
;
A Times of India is one of the leading newspapers of India
The Times of India is one of the leading newspapers of India
An Times of India is one of the leading newspapers of India
Times of India is one of the leading newspapers of India
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Marriott hotel
An Marriott hotel
A Marriott hotel
The Marriott hotel
ಸೂಚನೆ
=
ಕೆಲವು ಭೌಗೋಳಿಕ ಹೆಸರಿನ ಜೊತೆ ಕೂಡ 'the' ಆರ್ಟಿಕಲ್ ನ ಪ್ರಯೋಗವಾಗುವುದು .
=
ಸಮುದ್ರ = The Mediterranean Sea
ನದಿಗಳು = The Ganga
ದ್ವೀಪ ಸಮೂಹ = The Andaman and Nicobar Islands
ಪರ್ವತ ಶ್ರೇಣಿ = The Himalayas
ಕೆಲವು ದೇಶಗಳ ಹೆಸರು = The USA
ಮರುಭೂಮಿಯ ಹೆಸರು = The Sahara
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She is ______
a Chinese
an Chinese
the Chinese
ಸೂಚನೆ
=
The children are at school = ಮಕ್ಕಳು ಸ್ಕೂಲ್ ನಲ್ಲಿ ಇರುವರು.
=
I am at work = ನಾನು ಕೆಲಸದಲ್ಲಿ ಇರುವೆನು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She speaks fluent ______
a Chinese
an Chinese
the Chinese
=
!
ಕೇಳಿರಿ
ಸೂಚನೆ
ಮುಂದಿನ ಪದ