s, Is, has ನ ಉಪಯೋಗ
try Again
Tip1:hello
Lesson 124
s, Is, has ನ ಉಪಯೋಗ
ಸೂಚನೆ
=
Meera's a beautiful girl -> Meera is a beautiful girl
Meera's got curly hair -> Meera has got curly hair

ನಾವು ಯಾವುದಾದರು ನಾಮಪದ ಅಥವಾ ಸರ್ವನಾಮದ ನಂತರ 's ಹಾಕಬಹುದು. ಇಲ್ಲಿ 's, is ಅಥವಾ has ನ ಶಾರ್ಟ್ ಫಾರಂ ಆಗುವುದು .
=
Neha borrowed Meera's car -> ನೇಹಾ ಮೀರಾಳ ಕಾರ್ ನನ್ನು ಕೇಳಿದಳು.

ಕೇವಲ ನಾಮಪದದ ನಂತರ (ಸರ್ವನಾಮದ ನಂತರ ಅಲ್ಲ) 's ನ ಪ್ರಯೋಗ ಹೆಚ್ಚು ಕಾಣುವುದು.
ಎರಡನೆಯ ವಾಕ್ಯದಲ್ಲಿ 's ಹೆಚ್ಚು ಕಾಣುವುದು ಏಕೆಂದರೆ ಕಾರ್ ಮೀರಾದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Can you see my diary? ______
It has
It is
Its
It
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Look at my dress. ______
It has
It is
Its
it
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
This is ______
Neha
Neha was
Neha has
Neha's
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Ram
Rams
Ram is
Ram has
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I don't like ______
Meera
Meera is
Meera has
Meera's
'That's not my car' ವಾಕ್ಯದಲ್ಲಿ 's ನ ಸರಿ ಅರ್ಥ ಆರಿಸಿರಿ;
That has
That is
Thats
That
'Mohan's got a new mobile phone' ವಾಕ್ಯದಲ್ಲಿ 's ನ ಸರಿ ಅರ್ಥ ಆರಿಸಿರಿ;
Mohan has
Mohan is
Mohans
Mohan
'ಇದು ರಿಯಳ ನೋಟ್ ಬುಕ್' ಇದರ ಆಂಗ್ಲ ಅನುವಾದ ಆರಿಸಿ
;
This is Riya note book
This is Riya has notebook
This is Riya's note book
This is Riya is note book
'Raman's been here' ವಾಕ್ಯದಲ್ಲಿ 's' ನ ಸರಿಯಾದ ಅರ್ಥ ಆರಿಸಿ
Raman is
Raman has
'She's an honest lady' ವಾಕ್ಯದಲ್ಲಿ 's' ನ ಸರಿಯಾದ ಅರ್ಥ ಆರಿಸಿ :
She is
She has
'She's been working here since January2014' ಸರಿಯಾದ ಆಯ್ಕೆ ಆರಿಸಿ
She has
She is
ಅದು ಶ್ಯಾಮ್ ನ ಶರ್ಟ್.
ಇಂದು ವಾತಾವರಣ ಉತ್ತಮವಾಗಿದೆ.
    • pleasant
    • is
    • The weather
    • has
    • today
    • was
    ಪ್ರಿಯ ಭೂತವನ್ನು ನೋಡಿದ್ದಾಳೆ.
    • seen
    • is
    • Priya
    • has
    • was
    • a ghost
    ಅವನು ರಾಮ್ ನ ಸೋದರ ಅಳಿಯ.
    • nephew
    • is
    • has
    • Ram's
    • he
    • Rams
    'ಅವಳು ನಮ್ಮ ಮನೆಗೆ ಬರುತ್ತಿರುವಳು.' ಇದರ ಆಂಗ್ಲ ಅನುವಾದ ಆರಿಸಿ
    ;
    She has coming to my place
    She is coming to my place
    Shes coming to my place
    She was coming to my place
    'ರಾಮ್ ಹೊಸ ಬಂಗಲೆ ಖರೀದಿಸಿದ.' ಇದರ ಆಂಗ್ಲ ಅನುವಾದ ಆರಿಸಿ
    ;
    Ram has bought a new bunglow
    Ram is bought a new bunglow
    Rams bought a new bunglow
    Ram was bought a new bunglow
    'ಹೊರಗಡೆ ಮಳೆಯಾಗುತ್ತಿದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    It was raining outside
    Its raining outside
    It has raining outside
    It is raining outside
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ