ನನ್ನ ಶನಿವಾರದ ಯೋಜನೆ
try Again
Tip1:hello
Lesson 127
ನನ್ನ ಶನಿವಾರದ ಯೋಜನೆ
ಡೈಲಾಗ್ ಕೇಳಿರಿ
Hi, What do you do on weekends?
ಹಾಯ್, ನೀನು ವೀಕೆಂಡ್ ನಲ್ಲಿ ಏನು ಮಾಡುತ್ತಿರುವೆ?


There are a lot of things to do on Saturday mornings.
ಶನಿವಾರ ಬೆಳಿಗ್ಗೆ ಬಹಳ ಕೆಲಸಗಳಿವೆ ಮಾಡುವುದಕ್ಕೆ.


For instance?
ಉದಾಹರಣೆಗೆ ?


I get up early but I don't make my bed. My wife makes my bed for me.
ನಾನು ಬೆಳಿಗ್ಗೆ ಬೇಗ ಎಳುವೆನು ಆದರೆ ಹಾಸಿಗೆಯನ್ನು ಸರಿ ಮಾಡುವುದಿಲ್ಲ. ನನ್ನ ಹೆಂಡತಿ ನನಗಾಗಿ ಹಾಸಿಗೆ ಸರಿ ಮಾಡುವಳು.


That's nice of her.
ಅದು ಅವಳ ಒಳ್ಳೆಯತನ.


Then I prepare sandwiches and we all have breakfast.
ನಂತರ ನಾನು ಸ್ಯಾಂಡ್ವಿಚ್ ಮಾಡುವೆನು ಮತ್ತು ನಾವು ಎಲ್ಲರು ತಿಂಡಿ ತಿನ್ನುವೆವು.


Then who washes the breakfast dishes?
ಮತ್ತೆ ತಿಂಡಿಯ ಪಾತ್ರೆಗಳನ್ನು ಯಾರು ತೊಳೆಯುವವರು?


I do not do the breakfast dishes, my maid does them, and also tidies up the house.
ತಿಂಡಿಯ ಪಾತ್ರೆಗಳನ್ನು ನಾನು ತೊಳೆಯುವುದಿಲ್ಲ. ನಮ್ಮ ಕೆಲಸದವಳು ಅದನ್ನು ತೊಳೆಯುವಳು ಮತ್ತು ಮನೆಯನ್ನು ಸ್ವಚ್ಛ ಮಾಡುವಳು.


She=ಅವಳು
is=
working= ಕೆಲಸ ಮಾಡುತ್ತಿರುವಳು.
this=
weekend=ವೀಕೆಂಡ್/ವಾರದ ಅಂತ್ಯ/ವಾರಾಂತ್ಯ
'ನಾನು ನನ್ನ ಹಾಸಿಗೆಯನ್ನು ಸರಿ ಮಾಡುವುದಿಲ್ಲ' ಇದರ ಆಂಗ್ಲ ಅನುವಾದ ಏನು?
;
I don't made my bed.
I don't make my bed.
I don't create my bed.
I am not make my bed.
'ನಮ್ಮ ಕೆಲಸದವಳು ಪಾತ್ರೆಯನ್ನು ತೊಳೆಯುವಳು ' ಇದರ ಆಂಗ್ಲ ಅನುವಾದ ಏನು?
;
My made does the dishes.
My maid do the dishes.
My maid does the dishes.
My maid does washes the dishes.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Pooja ______
cleans
clean
cleanliness
cleaning
'ನಾನು ವಾರಾಂತ್ಯದಲ್ಲಿ ನನ್ನ ಗೆಳೆಯರ ಜೊತೆ ಹೊರಗೆ ಹೋಗಲು ಇಷ್ಟ ಪಡುವೆನು.' ಇದರ ಆಂಗ್ಲ ಅನುವಾದ ಏನು?
;
I like to hanging out with my friends on weekends.
I like hanging out with my friends on weekends.
I like hanging out with my friends in weekends.
I like hang out with my friends on weekends.
'For instance' ಇದರ ಆಂಗ್ಲ ಅನುವಾದ ಏನು?
ಒಂದು ನಿಮಿಷಕ್ಕೆ
ಉದಾಹರಣೆಗಾಗಿ
ನಾನು ವಾರಾಂತ್ಯದಲ್ಲಿ ನನ್ನ ಹಾಸಿಗೆಯನ್ನು ನಾನೇ ಸರಿ ಮಾಡುವೆನು.
    • myself on
    • my
    • I make
    • bed
    • me
    • weekends
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I prefer ______
    relaxed
    relax
    relaxing
    to relaxed
    ಡೈಲಾಗ್ ಕೇಳಿರಿ
    I was wondering what keeps you busy on Saturdays?
    ನಾನು ಯೋಚಿಸುತ್ತಿರುವೆ, ಶನಿವಾರದೊಂದು ನಿನ್ನನು ಏನು ವ್ಯಸ್ಥವಾಗಿರುಸುತ್ತೆ ಎಂದು?


    I clean the carpet, wash the floor, and collect all the rubbish.
    ನಾನು ಕಾರ್ಪೆಟ್ ಸ್ವಚ್ಛ ಮಾಡುವೆನು, ನೆಲವನ್ನು ತೊಳೆಯುವೆನು ಮತ್ತು ಗಲೀಜನ್ನು ಸಂಗ್ರಹಿಸುವೆನು.


    Then what does Raj do?
    ಮತ್ತೆ ರಾಜ್ ಏನು ಮಾಡುವನು?


    Raj goes outside and empties the dustbin.
    ರಾಜ್ ಹೊರಗೆ ಹೋಗಿ ಕಸದ ಬುಟ್ಟಿಯನ್ನು ಖಾಲಿ ಮಾಡುವನು.


    What else, apart from that?
    ಅದನ್ನು ಬಿಟ್ಟು?


    He also goes to give the clothes for laundry.
    ಅವನು ಬಟ್ಟೆಯನ್ನು ಲಾಂಡ್ರಿಗೆ ಕೊಡಲು ಕೂಡ ಹೋಗುವನು.


    What do you do in the evening?
    ನೀನು ಸಾಯಂಕಾಲ ಏನು ಮಾಡುತ್ತಿರುವೆ?


    We go out to hangout with friends.
    ನಾವು ಗೆಳೆಯರ ಜೊತೆ ಹೊರಗೆ ತಿರುಗಾಡಲು ಹೋಗುವೆವು.


    I was wondering=ನಾನು ಯೋಚಿಸುತ್ತಿರುವೆ,
    if=ಇರುವೆಯ?
    you are free=ನೀನು ಫ್ರೀ
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    What does your husband do ______
    than
    else
    then
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He ______
    do
    has to
    has
    have to
    'ನೀವು ಮಾಲ್ ಗೆ ಹೋಗುವುದನ್ನು ಬಿಟ್ಟು, ಇನ್ನು ಏನು ಮಾಡುವಿರಿ?' ಇದರ ಆಂಗ್ಲ ಅನುವಾದ ಏನು?
    ;
    What else do you do apart from going to the mall?
    What do you do else going to the mall?
    What do you do else from going to the mall?
    What apart do you do part from going to the mall?
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Weekends ______
    is a lot of
    are many
    are a lot
    'ಅವರು ಹೊರಗೆ ತಿರುಗಾಡಲು ಹೋಗುತ್ತಿರುವರು.' ಇದರ ಆಂಗ್ಲ ಅನುವಾದ ಏನು?
    They are going to hangout
    They are going to hangouts.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ