Like ಮತ್ತು Would like ನಲ್ಲಿ ವ್ಯತ್ಯಾಸ ತಿಳಿದುಕೊಳ್ಳಿ
try Again
Tip1:hello
Lesson 128
Like ಮತ್ತು Would like ನಲ್ಲಿ ವ್ಯತ್ಯಾಸ ತಿಳಿದುಕೊಳ್ಳಿ
ಸೂಚನೆ
I like oranges = ನನಗೆ ಕಿತ್ತಳೆ ಹಣ್ಣುಗಳು ಇಷ್ಟ.
\'I like\' ನಿಮಗೆ ಯಾವಾಗಲು ಇಷ್ಟವಾಗಿರುವುದರ ಬಗ್ಗೆ ಮಾತನಾಡುವುದು. I like oranges = ನನಗೆ (ಸಾಮಾನ್ಯ ರೂಪದಲ್ಲಿ/ ಯಾವಾಗಲು) ಕಿತ್ತಳೆ ಹಣ್ಣುಗಳು ಇಷ್ಟ.
I would like an orange = ನಾನು ಒಂದು ಕಿತ್ತಳೆ ಹಣ್ಣು ಇಷ್ಟ ಪಡುವೆ.
\'I would like\' ಈ ಸಮಯದಲ್ಲಿ ಏನು ತಗೆದುಕೊಳ್ಳಲು ಇಷ್ಟ ಪಡುವಿರೋ ಅದನ್ನು ತೋರಿಸುತ್ತದೆ. I would like an orange = ನಾನು(ಈ ಸಮಯದಲ್ಲಿ ) ಒಂದು ಕಿತ್ತಳೆ ಹಣ್ಣು ಇಷ್ಟ ಪಡುವೆ.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
like
would like
would likes
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Would you like
Will you like
Do you like
Would you likes
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
do like
likes
would like
like
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They ______
would like
like
likes
would likes
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I generally ______
likes
would like
like
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We ______
likes
like
would likes
would like
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They ______
like
likes
would like
would likes
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She ______
would like
would likes
like
likes
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Would you like
Would you likes
Do like
Are you like
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Do you ______
like
likes
would like
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Do you like
Are you like
Would you like
Have you like
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We ______
like
likes
would like
would likes
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They ______
would like
would likes
like would
likes
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
would likes
would like
likes
like
'ನಾನು ಕೋಲ್ಡ್ ಕಾಫಿ ಕುಡಿಯಲು ಇಷ್ಟ ಪಡುವೆನು.' ಇದರ ಆಂಗ್ಲ ಅನುವಾದ ಏನು?
;
I would likes to have a cold coffee
I would like to have a cold coffee
I would to have a cold coffee
I like to have a cold coffee
'ಒಂದು ದಿನ ಸಿಂಗಾಪುರ್ ಗೆ ಹೋಗಲು ಇಷ್ಟ ಪಡುವೆ.' ಇದರ ಆಂಗ್ಲ ಅನುವಾದ ಏನು?
;
I would like to go to Singapore someday
I like to go to Singapore someday
I likes to go to Singapore someday
I would likes to go to Singapore someday
'ನನಗೆ ಎಲ್ಲ ಲೇಟೆಸ್ಟ್ ಫಿಲಂಗಳು ನೋಡುವುದು ಇಷ್ಟ.' ಇದರ ಆಂಗ್ಲ ಅನುವಾದ ಏನು?
;
I likes to watch all the latest movies
I would like to watch all the latest movies
I do like to watch all the latest movies
I like to watch all the latest movies
=
!
ಕೇಳಿರಿ
ಸೂಚನೆ
ಮುಂದಿನ ಪದ