Airport ನಲ್ಲಿ ಮಾತುಕತೆ
try Again
Tip1:hello
Lesson 147
Airport ನಲ್ಲಿ ಮಾತುಕತೆ
What time=ಎಷ್ಟು ಗಂಟೆಗೆ
is=ಇದೆ ?
the next flight=ಮುಂದಿನ ವಿಮಾನ
to Mumbai?=ಮುಂಬೈನ ಕಡೆಗೆ
'ದೆಹೆಲಿಯ ಕಡೆಗೆ ಮುಂದಿನ ವಿಮಾನ ಎಷ್ಟು ಗಂಟೆಗೆ ಇದೆ ?' ಇದರ ಆಂಗ್ಲ ಅನುವಾದ ಆರಿಸಿ
;
What time is next flight to Delhi?
When time is the next flight to Delhi?
What time is the next flight to Delhi?
What time is the next flight from Delhi?
'ನಾನು ನಾಳೆ (ವಿಮಾನದಿಂದ) ದೆಹೆಲಿಗೆ ಹೋಗುತ್ತಿರುವೆನು.' ಇದರ ಆಂಗ್ಲ ಅನುವಾದ ಆರಿಸಿ
;
I am flying to Delhi tomorrow
I am flying at Delhi tomorrow
I am flying in Delhi tomorrow
I am flying from Delhi tomorrow
'ದೆಹೆಲಿಯಿಂದ ಮುಂಬೈ ನ ಟಿಕೆಟ್ ಎಷ್ಟು?' ಇದರ ಆಂಗ್ಲ ಅನುವಾದ ಆರಿಸಿ
;
How many are the ticket from Delhi to Mumbai?
How much is the ticket from Delhi to Mumbai?
How much the ticket from Delhi to Mumbai?
How much is the ticket to Delhi from Mumbai?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
am have two bags for
have two bags for
'ದಯವಿಟ್ಟು ಸೆಕ್ಯೂರಿಟಿ ಪರಿಶೀಲನೆಗೆ ಮುಂದೆ ಹೋಗಿರಿ.' ಇದರ ಆಂಗ್ಲ ಅನುವಾದ ಆರಿಸಿ
;
Please proceed for the security check
Please to proceed for the security check
Please proceed the security check
Please proceed in the security check
ಸೂಚನೆ
Arrival = ಆಗಮನ
Departure = ನಿರ್ಗಮನ
ಫ್ಲೈಟ್ ಬೆಳಿಗ್ಗೆ 8:00 ಗೆ ಬರುವುದು.
    • at 8 AM
    • will
    • The flight
    • depart
    • arrive
    • is
    'ನನ್ನ ಫ್ಲೈಟ್ ನ ನಿರ್ಗಮನ ತಡವಾಗಲಿದೆ.
    ' ಇದರ ಆಂಗ್ಲ ಅನುವಾದ ಆರಿಸಿ
    ;
    My flight's departure has been delayed
    My flight's arrival has been delayed
    My flight's departure is been delayed
    My flight's arrival is been delayed
    ನಿರ್ಗಮನ
    ಸೂಚನೆ
    ನನ್ನ ಫ್ಲೈಟ್ 30 ನಿಮಿಷ ವಿಳಂಬವಾಗಿದೆ = My flight is delayed by 30 minutes
    Delay = ವಿಳಂಬ
    Delayed = ವಿಳಂಬವಾಗಿದೆ.
    =
    ಯಾವುದಾದರು ಕ್ರಿಯೆಯ ವಿಶೇಷಣದ ರೂಪ ಉಪಯೋಗವಾದರೆ ಅದರ ರೂಪ past participle form ಎಂದು ಹೇಳಲಾಗುವುದು.
    ನನ್ನ ಫ್ಲೈಟ್ 2 ಗಂಟೆ ವಿಳಂಬವಾಗಿದೆ.
    • My flight
    • delayed
    • is
    • delay
    • 2 hours
    • by
    'ದಟ್ಟವಾದ ಟ್ರಾಫಿಕ್ ನ ಕಾರಣದಿಂದ ನನ್ನ ಫ್ಲೈಟ್ ಹೊರಟು ಹೋಯಿತು.' ಇದರ ಆಂಗ್ಲ ಅನುವಾದ ಆರಿಸಿ
    ;
    I missed the flight because of heavy traffic
    I caught the flight because of heavy traffic
    I am missed the flight because of heavy traffic
    I miss the flight because of heavy traffic
    ಮಂಜಿನ ಕಾರಣದಿಂದ ನನ್ನ ಫ್ಲೈಟ್ ವಿಳಂಬವಾಯಿತು.
    • My flight
    • fog
    • delayed due to
    • delayed because to
    • got
    • was got
    ನನ್ನ ಫ್ಲೈಟ್ 6 ಗಂಟೆಗೆ ತಲುಪುವುದು
    • is
    • depart
    • arrive
    • at 6
    • my flight
    • will
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    am late to
    am late for
    am late at
    window seat ಕಿಟಕಿಯ ಸೀಟ್
    middle seat ಮಧ್ಯದ ಸೀಟ್
    aisle seat ಕಾರಿಡಾರ್ ನ ಸೀಟ್
    ನಾನು ಕಿಟಕಿಯ ಹತ್ತಿರದ ಸೀಟ್ ಇಷ್ಟ ಪಡುವೆ.
    • would like
    • window
    • aisle
    • seat
    • a
    • I
    ಡೈಲಾಗ್ ಕೇಳಿರಿ
    Hello, I want to check in for the 8 AM flight.
    ಹಲೋ, ನಾನು ಬೆಳಿಗ್ಗೆಯ 8 ಗಂಟೆಯ ಫ್ಲೈಟ್ ಗಾಗಿ ಚೆಕ್-ಇನ್ ಮಾಡಬೇಕಾಗಿದೆ.


    Where are you flying to?
    ನೀವು ಎಲ್ಲಿಗೆ ಹೋಗಬೇಕು?


    To Delhi. Here's my ticket.
    ದೆಹೆಲಿಗೆ. ಇಲ್ಲಿ, ನನ್ನ ಟಿಕೆಟ್ ತೆಗೆದುಕೊಳ್ಳಿರಿ.


    Thanks. Can I see your ID please?
    ಧನ್ಯವಾದಗಳು. ನಾನು ನಿಮ್ಮ ID ನೋಡಬಹುದೇ ?


    Sure, here it is. I would like a window seat please
    ಅವಶ್ಯವಾಗಿ, ಇಲ್ಲಿದೆ ನೋಡಿ. ನಾನು ಕಿಟಕಿಯ ಹತ್ತಿರದ ಸೀಟ್ ಇಷ್ಟ ಪಡುವೆ.


    Okay.
    ಓಕೆ.


    Is the flight on time?
    ಫ್ಲೈಟ್ ಸಮಯದಲ್ಲಿದೆಯೇ?


    Yes, it is. Do you have any check-in baggage?
    ಹಾಂ, ಇದೆ. ನಿಮ್ಮ ಬಳಿ ಯಾವುದಾದರು ಚೆಕ್-ಇನ್ ಬ್ಯಾಗ್ ಇದೆಯೇ?


    Yes. I have two check-in bags.
    ಹೌದು, ನನ್ನ ಬಳಿ ಎರಡು ಚೆಕ್-ಇನ್ ಬ್ಯಾಗ್ ಗಳು ಇವೆ.


    ನಾನು ಸಸ್ಯಾಹಾರಿ ಭೋಜನ ಇಷ್ಟ ಪಡುವೆ.
    • vegetarian meal
    • a
    • prefer
    • I am
    • I would
    • I can
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ