Narrating a past story (past continuous tense practice)
try Again
Tip1:hello
Lesson 151
Narrating a past story (past continuous tense practice)
ಡೈಲಾಗ್ ಕೇಳಿರಿ
Hello Ramaa, what were you doing yesterday?
ಹಲೋ ರಮಾ, ನೀನು ನಿನ್ನೆ ಏನು ಮಾಡುತ್ತಿದ್ದೆ?


I was at a mall, shopping.
ನಾನು ಮಾಲ್ ನಲ್ಲಿ ಶಾಪಿಂಗ್ ಮಾಡುತ್ತಿದ್ದೆ.


Oh! I was there as well! I was waiting for my friends to come.
ಒಹ್! ನಾನು ಕೂಡ ಅಲ್ಲಿ ಇದ್ದೆ! ನಾನು ನನ್ನ ಸ್ನೇಹಿತರು ಬರಲಿ ಎಂದು ಕಾಯುತ್ತಿದ್ದೆ.


Really? It was raining when I was there.
ನಿಜವಾಗಿಯೂ? ನಾನು ಅಲ್ಲಿ ಇದ್ದಾಗ ಮಳೆಯಾಗುತ್ತಿತ್ತು.


Yes, we were also enjoying the weather.
ಹಾಂ, ನಾವು ಕೂಡ ವಾತಾವರಣವನ್ನು ಅನುಭವಿಸುತ್ತಿದ್ದೆವು.


Everyone was wearing raincoats.
ಎಲ್ಲರೂ ರೈನ್ ಕೋಟ್ ಧರಿಸಿಕೊಂಡಿದ್ದರು.


'ನಾನು ಮನೆಗೆ ತಲುಪಿದಾಗ ಮಕ್ಕಳು ಆಟವಾಡುತ್ತಿದ್ದರು.' ಇದರ ಆಂಗ್ಲ ಅನುವಾದ ಏನು?
;
When I reached home, the children were playing.
When I reached home, the children was playing.
When I reached home, the children are playing.
When I reached home, the children is playing.
'ನಮ್ಮ ಗೆಳೆಯರು ನಮಗಾಗಿ ಕಾಯುತ್ತಿದ್ದರು ' ಇದರ ಆಂಗ್ಲ ಅನುವಾದ ಆರಿಸಿ

;
Our friends was waiting for us.
Our friends are waiting for us.
Our friends is waiting for us.
Our friends were waiting for us.
'ರಮೇಶ್ ಬಂದಾಗ ಹೊರಗೆ ಮಳೆಯಾಗುತ್ತಿತ್ತು ' ಇದರ ಆಂಗ್ಲ ಅನುವಾದ ಆರಿಸಿ
;
When Ramesh came, it rained outside
When Ramesh came, it were raining outside
When Ramesh came, it was raining outside
When Ramesh came, it was rained outside
'ನೀನು ಕಳೆದ ವಾರಾಂತ್ಯ ಏನು ಮಾಡುತ್ತಿದ್ದೆ?' ಇದರ ಆಂಗ್ಲ ಅನುವಾದ ಆರಿಸಿ;
What were you do last weekend?
What were you doing last weekend?
What did you do last weekend?
What are you doing last weekend?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Where ______
was you
were you
did you
are you
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
was hoping
were hoping
was hope
was hoped
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Everyone ______
have wearing
wearing
was wearing
were wearing
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They ______
was planning
have planning
were planning
were planned
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We ______
is feeling
have feeling
was feeling
were feeling
ಡೈಲಾಗ್ ಕೇಳಿರಿ
Hey Shyam, weren't you planning to go to the bank for some work? Did you go?
ಹೇಯ್ ಶ್ಯಾಮ್, ನೀನು ಯಾವುದೋ ಕೆಲಸಕ್ಕಾಗಿ ಬ್ಯಾಂಕ್ ಗೆ ಹೋಗಲು ಯೋಜನೆ ಮಾಡುತ್ತಿದ್ದೆಯಲ್ಲವಾ? ನೀನು ಹೋದೆಯಾ?


Yes, I was at the bank yesterday. I was waiting to speak to the director.
ಹೌದು, ನಾನು ನಿನ್ನೆ ಬ್ಯಾಂಕ್ ನಲ್ಲಿ ಇದ್ದೆ. ನಾನು ನಿರ್ದೇಶಕರ ಜೊತೆ ಮಾತನಾಡಲು ಕಾಯುತ್ತಿದ್ದೆ.


Who else was there?
ಅಲ್ಲಿ ಬೇರೆ ಯಾರು ಇದ್ದರು?


A woman at the desk was giving money to a customer.
ಅಲ್ಲಿ ಒಬ್ಬಳು ಮಹಿಳೆ ಡೆಸ್ಕ್ ನಲ್ಲಿ ಗ್ರಾಹಕರಿಗೆ ಹಣವನ್ನು ನೀಡುತ್ತಿದ್ದಳು.


Okay!
ಓಕೆ!


Your friend Sameer was also at the bank. He was standing with his mom.
ನಿನ್ನ ಗೆಳೆಯ ಸಮೀರ್ ಕೂಡ ಬ್ಯಾಂಕ್ ನಲ್ಲಿ ಇದ್ದ. ಅವನು ತನ್ನ ತಾಯಿಯ ಜೊತೆ ನಿಂತುಕೊಂಡಿದ್ದ.


Yes, he was telling me about it.
ಹಾಂ, ಅವನು ನನಗೆ ಅದರ ಬಗ್ಗೆ ಹೇಳುತ್ತಿದ್ದ.


Ok
ಓಕೆ


'ನೀನು ಚಲನಚಿತ್ರ ನಡೆಯುತ್ತಿರುವಾಗ ಯಾರೊಂದಿಗೆ ಮಾತನಾಡುತ್ತಿದ್ದೆ?' ಇದರ ಆಂಗ್ಲ ಅನುವಾದ ಏನು?;
Who were you talk to during the movie?
Who were you talking to during the movie?
Who were you talked to during the movie?
Who do you talking to during the movie?
'ಅವನು ನನ್ನನ್ನು ಭೇಟಿಯಾಗಲು ಬರುತ್ತಿದ್ದನೇ?' ಇದರ ಆಂಗ್ಲ ಅನುವಾದ ಆರಿಸಿ
;
Was he coming to meet me?
Did he come to meet me?
Was he came to meet me?
Was he come to meet me?
'ಅವಳು ಗ್ರಾಹಕರಿಗೆ ಹಣವನ್ನು ನೀಡುತ್ತಿದ್ದಳು.' ಇದರ ಆಂಗ್ಲ ಅನುವಾದ ಆರಿಸಿ
;
She was give cash to a customer
She was gave cash to a customer
She were giving cash to a customer
She was giving cash to a customer
'ಅವನು ನನಗೆ ಇದರ ಬಗ್ಗೆ ಹೇಳುತ್ತಿದ್ದ.' ಇದರ ಆಂಗ್ಲ ಅನುವಾದ ಆರಿಸಿ
;
He were telling me about this.
He was telling me about this.
He was told me about this.
He was tell me about this.
'ನಾನು ನನ್ನ ತಂದೆಯ ಜೊತೆ ಮಾತನಾಡುತ್ತಿದ್ದೆ.' ಇದರ ಆಂಗ್ಲ ಅನುವಾದ ಆರಿಸಿ
;
I was talking to my father
I was talk to my father
I was talked to my father
I did talking to my father
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We ______
was planning
had planning
were planning
do planning
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
were speaking
was speaking
do speaking
have speaking
ಅವರು ಬರುತ್ತಿದ್ದರು.
ನಾವು ಯೋಜನೆ ಮಾಡುತ್ತಿದ್ದೆವು.
ಅವಳು ಅಡುಗೆ ಮಾಡುತ್ತಿದ್ದಳು
=
!
ಕೇಳಿರಿ
ಸೂಚನೆ
ಮುಂದಿನ ಪದ