ನಿಮ್ಮ ಇಷ್ಟವಾದ ಆಟದ ಬಗ್ಗೆ ಮಾತುಕತೆ
try Again
Tip1:hello
Lesson 156
ನಿಮ್ಮ ಇಷ್ಟವಾದ ಆಟದ ಬಗ್ಗೆ ಮಾತುಕತೆ
ಡೈಲಾಗ್ ಕೇಳಿರಿ
What's your favorite sport?
ನಿಮಗೆ ಇಷ್ಟವಾದ ಆಟ ಯಾವುದು?


My favorite sport is Cricket.
ನನಗೆ ಇಷ್ಟವಾದ ಆಟ ಕ್ರಿಕೆಟ್.


Great! Do you like test cricket or 20-20?
ಬಹಳ ಒಳ್ಳೆಯದು! ನಿಮಗೆ ಟೆಸ್ಟ್ ಕ್ರಿಕೆಟ್ ಇಷ್ಟವಾಗುವುದಾ ಅಥವಾ 20-20 ನಾ?


I prefer 20-20.
ನನಗೆ 20-20 ಹೆಚ್ಚು ಇಷ್ಟ.


Which is your favorite team?
ನಿಮಗೆ ಇಷ್ಟವಾದ ಟೀಂ ಯಾವುದು?


My favorite team is Kolkata Knight Riders.
ನನಗೆ ಇಷ್ಟವಾದ ಟೀಂ ಕೋಲ್ಕತ್ತಾ ನೈಟ್ ರೈಡರ್ಸ್.


'ನಿಮಗೆ ಇಷ್ಟವಾದ ಆಟ ಯಾವುದು?' ಇದರ ಆಂಗ್ಲ ಅನುವಾದ ಆರಿಸಿ
;
What's your favorite sport?
What be your favorite sport?
What is in your favorite sport?
Who is your favorite sport?
ನನಗೆ ಹಾಕಿ ನೋಡಲು ಇಷ್ಟವಾಗುವುದು.
    • am
    • like
    • to look
    • hockey
    • I
    • to watch
    'ನಿಮಗೆ ಇಷ್ಟವಾದ ಟೀಂ ಯಾವುದು?' ಇದರ ಆಂಗ್ಲ ಅನುವಾದ ಆರಿಸಿ
    ;
    Which is your favorite team?
    Who is your favorite team?
    Which is your best team?
    Which is your favoritest team?
    ನನಗೆ ಇಷ್ಟವಾದ ಟೀಂ
    ಡೈಲಾಗ್ ಕೇಳಿರಿ
    What do you like about KKR?
    ನಿಮಗೆ KKR ಬಗ್ಗೆ ಏನು ಇಷ್ಟವಾಗುವುದು?


    They have really good players in the team.
    ಅವರ ಟೀಂನಲ್ಲಿ ಬಹಳ ಒಳ್ಳೆಯ ಆಟಗಾರರಿದ್ದಾರೆ.


    My favorite team is Delhi Daredevils, I think their team is better.
    ನನಗೆ ಇಷ್ಟವಾದ ಟೀಂ Delhi Daredevils, ನನಗೆ ಅನಿಸುವುದು ಅವರ ಟೀಂ ಚೆನ್ನಾಗಿದೆ ಎಂದು.


    Not at all, KKR is the best.
    ಖಂಡಿತ ಇಲ್ಲ, KKR ಎಲ್ಲದಕ್ಕಿಂತ ಉತ್ತಮವಾದುದು.


    'ನಿಮಗೆ ಅವರ ಬಗ್ಗೆ ಏನು ಇಷ್ಟವಾಗುವುದು?' ಇದರ ಆಂಗ್ಲ ಅನುವಾದ ಆರಿಸಿ
    ;
    What do you like about they?
    What do you like about themselves?
    What do you like about them?
    What do you like about their?
    ನನಗೆ ಅವರ ಟೀಂ ನ ಆಟಗಾರರು ಇಷ್ಟ.
    • the players
    • I
    • like
    • in there
    • team
    • in their
    'ನನಗೆ ಅನಿಸುವುದು ಅವರ ಟೀಂ ಉತ್ತಮವಾಗಿದೆ ಎಂದು.' ಇದರ ಆಂಗ್ಲ ಅನುವಾದ ಆರಿಸಿ
    ;
    I think, their team is the best.
    I think, their team is more good.
    I think, their team is better.
    I think, their team is more better.
    'ಖಂಡಿತ ಇಲ್ಲ' ಇದರ ಆಂಗ್ಲ ಅನುವಾದ ಆರಿಸಿ
    ;
    Not at all
    No at all
    Not all
    Not now
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    They ______
    have really good
    are have really good
    having really good
    has really good
    ಡೈಲಾಗ್ ಆರಿಸಿ
    I think Delhi Daredevils' strategy is good.
    ನನ್ನ ಪ್ರಕಾರ Delhi Daredevils ರವರ ಕಾರ್ಯತಂತ್ರ ಚೆನ್ನಾಗಿದೆ.


    Maybe, but KKR plays better than them.
    ಇರಬಹುದು, ಆದರೆ KKR ಅವರಿಗಿಂತ ಚೆನ್ನಾಗಿ ಆಡುತ್ತಾರೆ.


    Did you watch the match last night?
    ನೀನು ನಿನ್ನೆ ರಾತ್ರಿಯ ಮ್ಯಾಚ್ ನೋಡಿದೆಯಾ?


    Yes, it was an interesting match!
    ಹೌದು, ಅದು ಬಹಳ ಆಸಕ್ತಿದಾಯಕ ಮ್ಯಾಚ್ ಆಗಿತ್ತು.


    'ಆ ಟೀಂ ನ ಕಾರ್ಯತಂತ್ರ ಚೆನ್ನಾಗಿದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    That team's strategy is good.
    That team is strategy is good.
    That team has strategy is good.
    That team has to be strategy is good.
    'ಆಗಿರಬಹುದು ' ಇದರ ಆಂಗ್ಲ ಅನುವಾದ ಆರಿಸಿ
    ;
    Maybe
    Should be
    Would be
    Is to be
    ನೀನು ನಿನ್ನೆ ರಾತ್ರಿಯ ಮ್ಯಾಚ್ ನೋಡಿದೆಯಾ?
    • were
    • the match
    • last night
    • you
    • watch
    • did
    ಡೈಲಾಗ್ ಕೇಳಿರಿ
    But your favorite team lost the match yesterday!
    ಆದರೆ ನಿನ್ನ ನೆಚ್ಚಿನ ಟೀಂ ಮ್ಯಾಚ್ ಸೋತುಹೋಯಿತು!


    Yes, I know. I am sure they will play better next time.
    ಹೌದು, ನನಗೆ ಗೊತ್ತು. ನನಗೆ ನಂಬಿಕೆ ಇದೆ ಅವರು ಮುಂದಿನ ಬಾರಿ ಚೆನ್ನಾಗಿ ಆಡುವರು ಎಂದು.


    Let's see!
    ನೋಡೋಣಾ!


    ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ.
    'ಆದರೆ ನಿನ್ನ ನೆಚ್ಚಿನ ಟೀಂ ಮ್ಯಾಚ್ ಸೋತುಹೋಯಿತು.'
    But your favorite team lost the match.
    But your favorite team had lose the match.
    ಅವರು ಮುಂದಿನ ಬಾರಿ ಚೆನ್ನಾಗಿ ಆಡುವರು
    • more
    • they will
    • next time
    • better
    • second time
    • play
    'ನನಗೆ ನಂಬಿಕೆ ಇದೆ' ಇದರ ಆಂಗ್ಲ ಅನುವಾದ ಆರಿಸಿ
    ;
    I am sure
    I am surely
    I have sure
    I am surety
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ