ನನ್ನ ಹೊಸ phone
try Again
Tip1:hello
Lesson 168
ನನ್ನ ಹೊಸ phone
ಡೈಲಾಗ್ ಕೇಳಿರಿ
Hey! Look, I bought a new phone.
ಹೇಯ್! ನೋಡು ನಾನು ಹೊಸ ಫೋನ್ ಖರೀದಿಸಿದೆ.


It looks so sleek, show me!
ಇದು ಎಷ್ಟು ತೆಳ್ಳಗೆ ಕಾಣುತ್ತದೆ, ನನಗೆ ತೋರಿಸು!


I bought it for just 4000 bucks, it has an 8 mega-pixel camera.
ನಾನು ಇದನ್ನು ಕೇವಲ 4000 ಸಾವಿರಕ್ಕೆ ಖರೀದಿಸಿದೆ. ಇದರಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ.


Wow! That's very cheap.
ವಾಹ್! ಬಹಳ ಅಗ್ಗವಾಗಿದೆ.


'ನಾನು ನಿನ್ನೆ ಒಂದು ಹೊಸ ಫೋನ್ ಖರೀದಿಸಿದೆ.' ಇದರ ಆಂಗ್ಲ ಅನುವಾದ ಆರಿಸಿ
;
I bought a new phone yesterday
I bought a very new phone yesterday
I brought a new phone yesterday
I bought new phone yesterday
ನನಗೆ ನಿನ್ನ ಹೊಸ ಫೋನ್ ತೋರಿಸು.
    • to
    • me
    • look
    • show
    • new phone
    • your
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    bought it from
    bought it for
    bring it for
    buyed it for
    ಡೈಲಾಗ್ ಕೇಳಿರಿ
    I know! Which phone do you have?
    ನನಗೆ ಗೊತ್ತು! ನಿಮ್ಮ ಬಳಿ ಯಾವ ಫೋನ್ ಇದೆ?


    I have a Samsung phone, with a 5 mega-pixel camera.
    ನನ್ನ ಬಳಿ ಸ್ಯಾಮ್ಸಂಗ್ ಫೋನ್ ಇದೆ, ಅದರಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ.


    How much did you buy it for?
    ನೀವು ಇದಕ್ಕೆ ಎಷ್ಟು ಕೊಟ್ಟು ಖರೀದಿಸಿದ್ದೀರಿ?


    I bought it for 8000/- bucks!
    ನಾನು ಇದನ್ನು 8000/- ರೂಪಾಯಿಗೆ ಖರೀದಿಸಿದೆ.


    'ನಿಮ್ಮ ಬಳಿ ಯಾವ ಫೋನ್ ಇದೆ?' ಇದರ ಆಂಗ್ಲ ಅನುವಾದ ಆರಿಸಿ
    ;
    Which phone are you have?
    Whose phone do you have?
    Which phone have you?
    Which phone do you have?
    'ನೀನು ಇದಕ್ಕೆ ಎಷ್ಟು ಕೊಟ್ಟು ಖರೀದಿಸಿದೆ?' ಇದರ ಆಂಗ್ಲ ಅನುವಾದ ಆರಿಸಿ
    How much did you bought it for?
    How much did you buy it for?
    ನಾನು ಇದಕ್ಕೆ 8000 ರೂಪಾಯಿಗಳನ್ನು ಕೊಟ್ಟು ಖರೀದಿಸಿದೆ.
    • I brought
    • Rupees 8000
    • I bought
    • it's
    • it
    • for
    ಡೈಲಾಗ್ ಕೇಳಿರಿ
    My phone has great battery life. How about yours?
    ನನ್ನ ಫೋನ್ ನ ಬ್ಯಾಟರಿ ಲೈಫ್ ಬಹಳ ಚೆನ್ನಾಗಿದೆ. ಮತ್ತು ನಿನ್ನದು?


    My phone has really pathetic battery life!
    ನನ್ನ ಫೋನ್ ನ ಬ್ಯಾಟರಿ ಲೈಫ್ ಕಳಪೆಯಾಗಿದೆ.


    You should have asked me before buying one.
    ನೀನು ಖರೀದಿಸುವ ಮುಂಚೆ ನನ್ನನ್ನು ಒಮ್ಮೆ ಕೇಳಬೇಕಿತ್ತು.


    Yes, I should have.
    ಹೌದು, ನಾನು ಕೇಳಬೇಕಿತ್ತು.


    ನನ್ನ ಫೋನ್ ನ ಬ್ಯಾಟರಿ ಲೈಫ್ ಚೆನ್ನಾಗಿದೆ.
    • batteries life
    • my phone's
    • good
    • have
    • battery life
    • is
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    My phone has ______
    really pathetical
    really pathetic
    really pathetics
    really pathetically
    'ಖರೀದಿಸುವ ಮುಂಚೆ ನೀನು ನನ್ನನ್ನು ಒಮ್ಮೆ ಕೇಳಬೇಕಿತ್ತು.' ಇದರ ಆಂಗ್ಲ ಅನುವಾದ ಆರಿಸಿ
    ;
    You should have asked me before buying
    You have asked me before buying
    You have to ask me before buying
    You will ask me before buying
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Yes, I ______
    should have
    did
    should had
    was
    ಡೈಲಾಗ್ ಕೇಳಿರಿ
    My phone is very stylish
    ನನ್ನ ಫೋನ್ ಬಹಳ ಸ್ಟೈಲಿಶ್ ಆಗಿದೆ.


    Yes, mine doesn't even look like it's for 8000 bucks
    ಹಾಂ, ನನ್ನ ಫೋನ್ 8000 ರುಪಾಯಿಯದ್ದು ಎಂದು ಕಾಣಿಸುವುದಿಲ್ಲ.


    There are new phones available at very cheap prices now
    ಹೊಸ ಫೋನ್ ಗಳು ಈಗ ಅಗ್ಗವಾಗಿ ಲಭ್ಯವಿದೆ.


    Yes, whenever I have to buy a new phone, we will go together
    ಹಾಂ, ನಾನು ಹೊಸ ಫೋನ್ ಅನ್ನು ಖರೀದಿಸುವಾಗ ನಾವು ಒಟ್ಟಿಗೆ ಹೋಗೋಣಾ.


    'ನನ್ನ ಫೋನ್ ಬಹಳ ಸ್ಟೈಲಿಶ್ ಆಗಿದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    My phone is almost stylish
    My phone is somewhat stylish
    My phone is not stylish
    My phone is very stylish
    ಹಾಂ, ನನ್ನ ಫೋನ್ 8000 ರುಪಾಯಿಯದ್ದು ಎಂದು ಕಾಣಿಸುವುದಿಲ್ಲ.
    • even look like
    • do not
    • my phone
    • doesn't
    • mine phone
    • it's for 8000 bucks
    'ನಾನು ಹೊಸ ಫೋನ್ ಅನ್ನು ಖರೀದಿಸುವಾಗ ನಾವು ಒಟ್ಟಿಗೆ ಹೋಗೋಣಾ.' ಇದರ ಆಂಗ್ಲ ಅನುವಾದ ಆರಿಸಿ
    ;
    We will go together whenever I have to buy a new phone
    We will go get-together whenever I have to buy a new phone
    We will go together however I have to buy a new phone
    We will go together whichever I have to buy a new phone
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ