What do you think I should do? - ಅಭಿಪ್ರಾಯ ಕೇಳುವುದು ಮತ್ತು ಕೊಡುವುದನ್ನು ಕಲಿಯಿರಿ
|
|
try Again
Tip1:hello
|
Lesson 176
What do you think I should do? - ಅಭಿಪ್ರಾಯ ಕೇಳುವುದು ಮತ್ತು ಕೊಡುವುದನ್ನು ಕಲಿಯಿರಿ
|
Why dont you...? | ನೀನು ಏಕೆ...? |
If i were you, id... | ನಾನು ನೀನಾಗಿದ್ದರೆ, ನಾನು... |
Make sure you (dont)... | ಧ್ಯಾನವಿಡು ನೀನು (ಮಾಡಬಾರದು)... |
I think you should... | ನನಗೆ ಅನಿಸುವುದು ನೀನು... |
How about...? | ...ಹೇಗೆ ಇರುವುದು? |
It is usually a good idea to... | ಸಾಮಾನ್ಯವಾಗಿ... ಒಳ್ಳೆಯ ವಿಚಾರ |
My advice is (to)... | ನನ್ನ ಸಲಹೆ ಏನೆಂದರೆ ... |
'ನೀನು ಒಂದು ನಿಮಿಷ ನಿನ್ನ ಉಸಿರನ್ನು ಹಿಡಿದುಕೊಳ್ಳಲು ಏಕೆ ಪ್ರಯತ್ನಿಸಬಾರದು? ' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Why don't you try holding your breath for a minute?
|
Why don't you tried hold your breath for a minute?
|
'ನೀನು ಅವಳಿಗೆ ಏಕೆ ಫೋನ್ ಮಾಡಬಾರದು?' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Why don't you called her?
|
Why don't you call her?
|
don't you gone |
are you not go |
don't you going |
don't you go |
'ನೀನು ನನ್ನ ಜೊತೆ ಜಾಗಿಂಗ್ ಗೆ ಏಕೆ ಬರಬಾರದು?' ಇದರ ಆಂಗ್ಲ ಅನುವಾದ ಆರಿಸಿ ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Why don’t you come jogging with me?
|
Why haven't you come jogging with me?
|
should went |
should go |
should gone |
should sleep |
shouldn't go |
shouldn't have gone |
shouldn't went |
shouldn't gone |
should call |
should called |
should had calling |
should calling |
shouldn't eaten |
shouldn't ate |
shouldn't eat |
shouldn't eating |
wouldn't wear |
not would wear |
wouldn't wore |
wouldn't worn |
'ನಾನು ನಿನ್ನ ಜಾಗದಲ್ಲಿದರೆ, ನಾನು ಆ ಸ್ವೆಟರ್ ನ ಜೊತೆ ಒಂದು ಹಳದಿ ವಸ್ತ್ರ ಹಾಕಿಕೊಳ್ಳುತ್ತಿದ್ದೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I'd wore yellow with that sweater if I were you.
|
I'd wear yellow with that sweater if I were you.
|
'ನಾನು ನೀನಾಗಿದ್ದರೆ, ನಾನು ಅವಳಿಗೆ ಹೇಳುತ್ತಿದ್ದೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
If I were you, I would tell her.
|
If I were you, I would told her.
|
You should go on a diet. | ನೀನು ಡಯಟ್ ಮಾಡಬೇಕು |
You shouldn’t eat so much chocolate. | ನೀನು ಇಷ್ಟೊಂದು ಚಾಕಲೇಟ್ ಗಳು ತಿನ್ನಬಾರದು |
You ought to drink less beer. | ನೀನು ಬಿಯರ್ ಕುಡಿಯುವುದನ್ನು ಕಮ್ಮಿ ಮಾಡಬೇಕು |
Why don’t you come running with me? | ನೀನು ಏಕೆ ನನ್ನ ಜೊತೆ ಓಡಲು ಬರಬಾರದು? |
How about going for a run? | ಓಡುವ ಬಗ್ಗೆ ನಿನ್ನ ಅನಿಸಿಕೆ ಏನು?/ಓಡಲು ಹೋಗುವುದು ಹೇಗೆ ಅನಿಸುವುದು? |
You’d better stop eating so much! | ನೀನು ಇಷ್ಟೊಂದು ತಿನ್ನುವುದನ್ನು ನಿಲ್ಲಿಸುವುದು ಉತ್ತಮ! |
'ನೀನು ಡಾಕ್ಟರ್ ಅನ್ನು ನೋಡುವ ಬಗ್ಗೆ ಯೋಚಿಸಿರುವೆಯಾ?' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Have you thought about seeing a doctor?
|
Have you think about seeing a doctor?
|
'ನೀನು ನಿಯಮಿತವಾಗಿ ನಿನ್ನ ಹಲ್ಲುಗಳನ್ನು ಬ್ರಷ್ ಮಾಡಿದರೆ ಒಳ್ಳೆಯದು. ' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
You'd better brush your teeth regularly.
|
You'd better brushed your teeth regularly.
|
If you take my advice |
If you taking my advice |
If you took my advice |
'ನೀನು ವ್ಯಾಯಾಮ ಮಾಡುವುದರ ಬಗ್ಗೆ ಯೋಚಿಸಿದೆಯಾ?' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Have you thought about working out?
|
Have you think about working out?
|
I think you should start |
I think you should started |
I think you should start to |
I think you should starting |
|
|
= |
|
!
|
ಕೇಳಿರಿ
|
ಸೂಚನೆ |
ಮುಂದಿನ ಪದ
|
Asia's largest spoken English learning platform
Sign in with Google
Sign in with Facebook
or
Please enter a valid Email ID
Username is required
Hey, looks like you are not signed up with us. Please Sign up first! Password is required Forgot password?
Create a new account
Hello English Android App learners,
Click here |