Past perfect vs. present perfect practice
try Again
Tip1:hello
Lesson 185
Past perfect vs. present perfect practice
ಸೂಚನೆ
When I went to the park, I found that my car had been stolen = ನಾನು ಪಾರ್ಕ್ ಗೆ ಹೋದಾಗ ನನ್ನ ಕಾರ್ ಕಳವು ಆಗಿರುವುದು ಗೊತ್ತಾಯಿತು.
ಯಾವ ಘಟನೆ ಭೂತಕಾಲದಲ್ಲಿ ಆಗಿದೆಯೋ, ಒಂದು ನಿಶ್ಚಿತ ಸಮಯದ ಮುಂಚೆ, ಆಗ past perfect tense ನ ಪ್ರಯೋಗವಾಗುವುದು. ಈ ತರಹದ ವಾಕ್ಯಗಳಲ್ಲಿ ಎರಡು ಘಟನೆಗಳು ತೋರಿಸಲಾಗುವುದು. ಮೊದಲ ಘಟನೆ past perfect ನಲ್ಲಿ ಮತ್ತು ನಂತರ ಘಟನೆ ಯಾವಾಗಲು past tense ಇಂದ ತೋರಿಸಲಾಗುವುದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
When I ______
had done
had do
have done
had doing
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
hadn't eat
hadn't ate
hadn't eaten
hadn't eating
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
has learnt
have learnt
had learn
had learnt
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
When we ______
arrive
arrives
arrived
arriving
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We ______
has been
have been
had been
are
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She ______
has visited
had visited
have visited
had visit
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
My husband ______
has already eaten
have already eaten
has already eat
had already eaten
'ನಾನು ನನ್ನ ಕೆಲಸ ಈಗ ತಾನೇ ಮುಗಿಸಿರುವೆ, ಆದ್ದರಿಂದ ನಾನು ಸುಸ್ತು ಆಗಿರುವೆ.' ಇದರ ಆಂಗ್ಲ ಅನುವಾದ ಆರಿಸಿ
;
I has just finished my work, so I am very tired right now
I have just finished my work, so I am very tire right now
I have just finish my work, so I am very tired right now
I have just finished my work, so I am very tired right now
'ನಾನು ಅವಳಿಗೆ ಕರೆ ಮಾಡಿದಾಗ, ಅವಳು ಮಲಗಿದ್ದಳು' ಇದರ ಆಂಗ್ಲ ಅನುವಾದ ಆರಿಸಿ
;
When I called her up, she had sleep
When I called her up, she had slept
When I call her up, she had slept
When I called him up, she had slept
'ನಾನು ರೆಫ್ರಿಜರೇಟರ್ ತೆರೆದಾಗ, ನನಗೆ ಗೊತ್ತಾಯಿತು ಕೇಕ್ ನ ಕೊನೆಯ ಚೂರನ್ನು ಯಾರೋ ತಿಂದಿದ್ದರು ಎಂದು.' ಇದರ ಆಂಗ್ಲ ಅನುವಾದ ಆರಿಸಿ
;
When I open the refrigerator, I discovered that someone had eaten the last piece of cake
When I opened the refrigerator, I discovered that someone had eat the last piece of cake
When I opened the refrigerator, I discovered that someone had eaten the last piece of cake
When I opened the refrigerator, I discovered that someone has eaten the last piece of cake
'ಅವಳು ಟೆಸ್ಟ್ ಫೈಲ್ ಆದಳು ಏಕೆಂದರೆ ಅವಳು ಸರಿಯಾಗಿ ಓದಿರಲಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
She failed the test because she hadn't studied
She fail the test because she hadn't studied
She failed the test because she hadn't study
She fails the test because she hadn't studied
ರಾತ್ರಿ ಕಳೆಯುವ ಮುನ್ನ, ಜಾನ್ ಪಾರ್ಟಿಯಲ್ಲಿ ಇರುವ ಎಲ್ಲರನ್ನು ಭೇಟಿಯಾಗಿದ್ದನು.
    • at the party
    • John had met
    • John had meeten
    • everyone
    • with each
    • By the end of the night,
    ರಿಯೊಗೆ ನನ್ನ ಕಳೆದ ತಿಂಗಳ ಪ್ರವಾಸದವರೆಗೂ, ನಾನು ಎಂದಿಗೂ ಬ್ರೆಜಿಲಿಯನ್ ಆಹಾರ ತಿಂದಿರಲಿಲ್ಲ.
    • my trip to Rio
    • had never had
    • until
    • Brazilian food,
    • last month
    • I
    ಅವರು ಮನೆಗೆ ಹೋಗಲು ಆಗಲಿಲ್ಲ, ಏಕೆಂದರೆ ಅವರು ತಮ್ಮ ಬೀಗವನ್ನು ಕಾರ್ ನಲ್ಲಿಯೇ ಲಾಕ್ ಮಾಡಿದ್ದರು.
    • they had locked
    • drive home because
    • They couldn't
    • their keys
    • they have locked
    • in the car
    ನೆಲವನ್ನು ಗಲೀಜು ಮಾಡಬೇಡ, ನನ್ನ ತಾಯಿ ಈಗ ತಾನೇ ಮನೆಯನ್ನು ಶುಚಿ ಮಾಡಿರುವಳು.
    • cleaned the house
    • dirty the floor
    • my mother has
    • Don't
    • just
    • clean the house
    ಕಳೆದ ವಾರ ಸಚಿನ್ ನ ಜೊತೆಗಿನ ಭೇಟಿ ಬಹಳ ಚೆನ್ನಾಗಿ ಇತ್ತು, ಆದರೆ ಅವನು ಅದರ ನಂತರ ನನಗೆ ಕರೆ ಮಾಡಿಲ್ಲ.
    • on my date
    • he hasn't called
    • I had a great time
    • but
    • with Sachin last week,
    • me since then
    ಪಾರ್ಟಿ ಮುಗಿಯುವ ಮುಂಚೆ ಅವರು ಬಹಳ ಬಿಯರ್ ಕುಡಿದಿದ್ದರು.
    • the party got over
    • a lot of beer
    • by the time
    • They had had
    • They are had
    • from the time
    ನಾವು ಇಲ್ಲಿಯವರೆಗೂ ಹೊಸ ಆಂಗ್ಲ ಅಧ್ಯಾಪಕರನ್ನು ಭೇಟಿಯಾಗಿಲ್ಲ.
    ನಾನು ಎಂದಿಗೂ ಸಮುದ್ರ ಆಹಾರವನ್ನು ತಿಂದಿಲ್ಲ.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ