Reflexive pronouns vs. Object pronouns
try Again
Tip1:hello
Lesson 229
Reflexive pronouns vs. Object pronouns
ಸೂಚನೆ
He spoke to us = ಅವನು ನಮ್ಮ ಜೊತೆ ಮಾತನಾಡಿದ
Us = object pronoun. ಮೇಲೆ ಕೊಟ್ಟಿರುವ ವಾಕ್ಯದಲ್ಲಿ 'he' (subject), 'us' (object) ನ ಜೊತೆ ಮಾತನಾಡಿದ (verb = spoke).
We were proud of ourselves = ನಮಗೆ ನಮ್ಮ ಮೇಲೆ ಹೆಮ್ಮೆ ಇತ್ತು.
Ourselves = Reflexive pronoun (ನಮ್ಮ ಮೇಲೆ ನಮಗೆ/ ಸ್ವತಃ)
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We turned around and saw a strange animal behind ______
us
ourselves
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Don't help me. I can help ______
me
myself
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I can't believe you cut ______
yourself
your
yours
you
'ನಾನು ನನ್ನ ಸಹೋದರನನ್ನು ನನ್ನ ಜೊತೆ ಕರೆದುಕೊಂಡು ಬರುವೆ.' ಇದರ ಆಂಗ್ಲ ಅನುವಾದ ಆರಿಸಿ
I will bring my brother along with me
I will bring my brother along with myself
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Don't worry, the children are big enough to look after ______
themselves
theirselves
themself
themselfs
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Suddenly, I saw Raj standing beside ______
me
myself
'ಅವಳು ಅವಳಿಗೆ ಸತ್ಯವನ್ನು ಹೇಳಿದಳು.' ಇದರ ಆಂಗ್ಲ ಅನುವಾದ ಆರಿಸಿ
She told herself the truth
She told her the truth
ಸೂಚನೆ
=
Object pronoun (me, you, him, her, it, them) ಅಥವಾ 'verb' ನ ನಂತರ ಬರುವುದು ಅಥವಾ 'preposition' ನ ನಂತರ.
=
ನೇಹಾ ಅವಳ ಜೊತೆ ಪಾರ್ಟಿಯ ಬಗ್ಗೆ ಮಾತನಾಡುತ್ತಿರುವಳು.
    • Neha
    • her
    • herself
    • is talking to
    • about the party
    • themselves
    ಇದನ್ನು ನಾನೇ ಸ್ವತಃ ಮಾಡಬಲ್ಲೆ.
    • me
    • myself
    • them
    • I can
    • by me
    • do this
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    You don't have to tell ______
    myself
    me
    ಅವಳು ಅವರೊಂದಿಗೆ ಯಾವಾಗಲು ಮಾತನಾಡುತ್ತಿರುತ್ತಾಳೆ.
    • always
    • himself
    • she is
    • them
    • talking to
    • themselves
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I am never able to tell ______
    himself
    him
    ಅವರು ಅವರಾಗಿಯೇ ಮನೆಗೆ ಹೋಗುವರು.
    • themselves
    • they will
    • them
    • go home
    • go to home
    • their
    ಎಲ್ಲ ಮಕ್ಕಳು ತಮ್ಮ ಬ್ಯಾಗ್ ಗಳನ್ನು ತಾವೇ ಪ್ಯಾಕ್ ಮಾಡಿದರು.
    • packed their bags
    • them
    • All the kids
    • themselves
    • themselfs
    • itself
    'ಅವರು ನಮ್ಮ ಬಗ್ಗೆ ಮಾತೇನೊ ಆಡುವರು, ಆದರೆ ಅವರು ನಮ್ಮನ್ನು ಚೆನ್ನಾಗಿ ತಿಳಿದುಕೊಂಡಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
    ;
    They talk about us, but they don't really know us well
    They talk about ourselves, but they don't really know us well
    They talk about us, but they don't really know ourselves well
    They talk about us, but they don't really know we well
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    We went for a horror movie. We were shivering with fear in the middle of ______
    itself
    it
    ನಾನು ಸ್ವತಃ ಅವನನ್ನು ಹೊರಗೆ ಕರೆದುಕೊಂಡು ಹೋಗಬೇಕಾಯಿತು.
    ನಿನಗೆ ನಿನ್ನ ಮೇಲೆ ನಾಚಿಕೆಯಾಗಬೇಕು.
    • your
    • yourself
    • ashamed of
    • you
    • ashamed to
    • should be
    ಡೈಲಾಗ್ ಕೇಳಿರಿ
    We went to a jungle this morning. We all were very excited and all the kids had packed their bags themselves. I was scared because I was the only elder among us.
    ನಾವು ಇಂದು ಬೆಳಿಗ್ಗೆ ಒಂದು ಕಾಡಿಗೆ ಹೋದೆವು. ನಾವೆಲ್ಲರೂ ಬಹಳ ಉತ್ಸಾಹದಿಂದ ಇದ್ದೆವು ಮತ್ತು ಎಲ್ಲ ಮಕ್ಕಳು ತಮ್ಮ ಬ್ಯಾಗ್ ಗಳನ್ನು ತಾವೇ ಪ್ಯಾಕ್ ಮಾಡಿದರು. ನಾನು ಭಯಗೊಂಡಿದ್ದೆ ಏಕೆಂದರೆ ನಮ್ಮಲ್ಲಿ ನಾನೇ ಎಲ್ಲಾ ರಿಗಿಂತ ದೊಡ್ಡವನಾಗಿದ್ದೆ.


    Jungle? That sounds interesting!
    ಕಾಡು! ಅದು ಕುತೂಹಲಕಾರಿಯಾಗಿದೆ!


    The starting one hour was thrilling but we were afraid to see there was no other jeep on either side of our jeep. We got down to see some plants and our jeep accidentally left us.
    ಮೊದಲ ಒಂದು ಗಂಟೆ ರೋಮಾಂಚಕವಾಗಿತ್ತು ಆದರೆ ನಮಗೆ ನಮ್ಮ ಜೀಪ್ ನ ಅಕ್ಕಪಕ್ಕದಲ್ಲಿ ಒಂದೇ ಒಂದು ಜೀಪ್ ಇಲ್ಲವೆಂದು ನೋಡಿ ಭಯವಾಯಿತು. ನಾವು ಕೆಲವು ಗಿಡಗಳನ್ನು ನೋಡಲು ಇಳಿದೆವು ಮತ್ತು ನಮ್ಮ ಜೀಪ್ ನಮ್ಮ ನ್ನು ಆಕಸ್ಮಿಕವಾಗಿ ಬಿಟ್ಟು ಹೋಯಿತು.


    That's scary! What happened next?
    ಒಹ್ ಇದು ಭಯಾನಕವಾಗಿದೆ! ಮತ್ತೆ ಏನು ಆಯಿತು?


    The jungle was horrifying and we were shivering in the middle of it. We had nobody around us. Two kids started looking for help while Ram and I were keeping an eye on our bags.
    ಕಾಡು ಭಯಾನಕವಾಗಿತ್ತು ಮತ್ತು ನಾವು ಅದರ ಮಧ್ಯದಲ್ಲಿ ನಡುಗುತ್ತಿದ್ದೆವು. ನಮ್ಮ ಸುತ್ತ ಯಾರೂ ಇರಲಿಲ್ಲ. ಇಬ್ಬರು ಮಕ್ಕಳು ಸಹಾಯಕ್ಕಾಗಿ ಹುಡುಕಲು ಪ್ರಾರಂಭಿಸಿದರು ಆವಾಗ ರಾಮ್ ಮತ್ತು ನಾನು ನಮ್ಮ ಬ್ಯಾಗ್ ಗಳ ಮೇಲೆ ಕಣ್ಣು ಇಟ್ಟಿದ್ದೆವು.


    You are very brave, I must say!
    ನೀನು ಬಹಳ ಧೈರ್ಯವಂತ, ನಾನು ಹೇಳಲೇಬೇಕು!


    The kids were nowhere to be seen and Ram fell in a pit. He got scared and started to cry, I had to pull him out myself.
    ಮಕ್ಕಳು ಎಲ್ಲಿಯೂ ಕಾಣಲಿಲ್ಲ ಹಾಗು ರಾಮ್ ಗುಂಡಿಯಲ್ಲಿ ಬಿದ್ದನು. ಅವನಿಗೆ ಭಯವಾಯಿತು ಮತ್ತು ಅವನು ಅಳಲು ಶುರುಮಾಡಿದ. ನಾನೇ ಸ್ವತಃ ಅವನನ್ನು ಮೇಲೆಕ್ಕೆ ಎತ್ತಬೇಕಾಯಿತು.


    Oh no! I What happened finally?
    ಒಹ್ ಇಲ್ಲ! ಅಂತಿಮವಾಗಿ ಏನಾಯಿತು?


    Finally, after two hours we got some help and came back to our hotel. We got ourselves some food at the restaurant and relaxed for a while.
    ಅಂತಿಮವಾಗಿ, ಎರಡು ಘಂಟೆಯ ನಂತರ ನಮಗೆ ಸಹಾಯ ದೊರಕಿತು ಮತ್ತು ನಾವು ನಮ್ಮ ಹೋಟೆಲ್ ಗೆ ಹಿಂತಿರುಗುದೆವು. ನಾವು ನಮಗಾಗಿ ಸ್ವಲ್ಪ ಆಹಾರವನ್ನು ರೆಸ್ಟೋರೆಂಟ್ ನಿಂದ ತಗೆದುಕೊಂಡೆವು ಮತ್ತು ಸ್ವಲ್ಪ ಸಮಯ ಆರಾಮ ಮಾಡಿಕೊಂಡೆವು.


    =
    !
    ಕೇಳಿರಿ
    ಸೂಚನೆ
    ಮುಂದಿನ ಪದ