A sales call: Negotiating rates
try Again
Tip1:hello
Lesson 261
A sales call: Negotiating rates
'ಕ್ಷಮಿಸಿ ಆದರೆ ನಾನು ಬೆಲೆಯನ್ನು ಇನ್ನು ಕಮ್ಮಿ ಮಾಡಲು ಸಾಧ್ಯವಿಲ್ಲ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
I’m sorry but I will not be able to reduce the price any further.
I’m sorry but I will not be able to reduce the price any later.
'ನೀವು ಬಯಸಿದರೆ ನಾನು ವಾರಂಟಿಯ ಅವಧಿಯನ್ನು ಹೆಚ್ಚಿಸಬಲ್ಲೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
If you want I can give you an extended warranty.
If you want I can give you an extensive warranty.
'ನಾನು ನನ್ನ ಬಾಸ್ ನ ಜೊತೆ ಮಾತನಾಡಿರುವೆ ಹಾಗು ನಾನು ಬೆಲೆಯನ್ನು ಇನ್ನು ಕಮ್ಮಿಮಾಡಲು ಸಾಧ್ಯವಿಲ್ಲ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
I have spoken to my boss and I will not be able to reduce the prices any further.
I have spoken to my boss and I will not be able to reduce the prices any lesser.
'ನಿಮಗಾಗಿ ಏನು ಮಾಡಬಲ್ಲೆ ಎಂದು ನನಗೆ ನೋಡಲು ಬಿಡಿ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
Let me see what I can do for you.
Let myself see what I can do for you.
'ನೀವು ನಿಮ್ಮ ಕೊನೆಯ ನಿರ್ಧಾರ ಹೇಳಿ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
Tell me your ultimate decision.
Tell me your latest decision.
ನಮಗಿಂತ ಕಮ್ಮಿ ರೇಟ್ ನಿಮಗೆ ಯಾರು ಕೊಡುವುದಿಲ್ಲ.
    • will offer you
    • No one
    • further than
    • lower than
    • rates
    • our rates.
    'ನೀವು ನಾಳೆಯವರೆಗೂ ಕಾಯುವಿರಾ, ನಾನು ನನ್ನ ಬಾಸ್ ನ ಜೊತೆ ಮಾತನಾಡಿ ನೋಡುವೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
    Can you wait till tomorrow, I will talk to my boss and see.
    Can you wait till tomorrow, I will talk to my boss and look.
    'ಒಂದುವೇಳೆ ನಾನು 2 ಗಂಟೆ ಕೆಲಸ ಮಾಡಿದರೆ 500 ರುಪಾಯಿ ತೆಗೆದುಕೊಳ್ಳುವೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
    If I work for two hours, I will charge 500 rupees.
    If I work for two hours, I will be charged 500 rupees.
    2 ದಿನಗಳಲ್ಲಿ ನಿಮ್ಮ ಪೂರ್ತಿ ಕೆಲಸ ಮುಗಿಯುವುದು.
    • has been completed
    • will get completed
    • at 2 days.
    • for 2 days.
    • in 2 days.
    • all your work
    20 ದಿನದ ಕೆಲಸಕ್ಕೆ ನಾನು ಇದಕ್ಕಿಂತ ಕಮ್ಮಿ ರೇಟ್ ಕೊಡಲು ಸಾಧ್ಯವಿಲ್ಲ.
    • For 20 days of work
    • lesser
    • fewer
    • I will not be able
    • than this.
    • to charge
    ಬೆಲೆ 10,000 ಆಗುವುದು ಮತ್ತು ಅದರ ಮೇಲೆ ಟ್ಯಾಕ್ಸ್ ಇರುವುದು.
    • rupees 10,000
    • would be on upwards.
    • The price
    • would be on top.
    • and the tax
    • would be
    ಡೈಲಾಗ್ ಕೇಳಿರಿ
    Hello, am I talking to Mr. Jain?
    ಹಲೋ, ನಾನು ಮಿಸ್ಟರ್. ಜೈನ್ ರವರ ಜೊತೆ ಮಾತನಾಡುತ್ತಿರುವೆನಾ?


    Ya speaking, who’s this?
    ಹೌದು, ಯಾರಿದು?


    Hello sir, I am Sachin from ABC co. We spoke yesterday.
    ಹಲೋ ಸರ್, ನಾನು ಸಚಿನ್ ABC ಕಂಪನಿಯಿಂದ. ನಾವು ನಿನ್ನೆ ಮಾತನಾಡಿದೆವು.


    Oh yes, Sachin, I will send you the amount of rupees 10,000 by today. Please send me the bill via e-mail.
    ಒಹ್ ಹೌದು, ಸಚಿನ್, ನಾನು ಇಂದು ನಿಮಗೆ 10,000 ರೂಪಾಯಿಗಳನ್ನು ಕಳಿಸುವೆ. ದಯವಿಟ್ಟು ನನಗೆ ಬಿಲ್ ಅನ್ನು ಇಮೇಲ್ ನ ಮೂಲಕ ಕಳುಹಿಸಿ.


    Actually, I called to clarify that the amount would be rupees 12,000 and not 10,000.
    ವಾಸ್ತವದಲ್ಲಿ ನಾನು ಏನು ಹೇಳಲು ಕರೆ ಮಾಡಿದೆ ಎಂದರೆ ಬೆಲೆ 12,000 ಮತ್ತು 10,000 ಅಲ್ಲ ಎಂದು.


    Oh, then I’m afraid, I will have to cancel the order. There is another seller who has offered me a lower rate.
    ಹಾಗಾದರೆ ನನಗೆ ಭಯವಿದೆ, ನಾನು ಈ ಆರ್ಡರ್ ಅನ್ನು ರದ್ದುಗೊಳಿಸಬೇಕಾಗುವುದು. ಇನ್ನೊಬ್ಬ ವ್ಯಾಪಾರಿ ನನಗೆ ಕಮ್ಮಿ ಬೆಲೆಯಲ್ಲಿ ಕೊಡಲು ಸಿದ್ಧವಾಗಿದ್ದಾರೆ.


    That is not possible sir, the machine costs 14,000 and we are the only ones selling it for 12,000.
    ಅದು ಸಾಧ್ಯವೇ ಇಲ್ಲ ಸರ್, ಮಷೀನ್ ನ ಬೆಲೆಯೇ 14,000 ಇದೆ, ಕೇವಲ ನಾವೇ 12,000 ಗೆ ಮಾರುತ್ತಿರುವೆವು.


    But, I am getting a benefit of rupees 2000 by buying it from somewhere else, if you can do something about it, let me know.
    ಆದರೆ ನನಗೆ ಬೇರೆ ಕಡೆ ಖರೀದಿಸುವುದರಿಂದ 2000 ರೂಪಾಯಿಗಳ ಲಾಭವಾಗಲಿದೆ, ಅದರ ಬಗ್ಗೆ ನೀವು ಏನಾದರು ಮಾಡಬಹುದಾದರೆ ನನಗೆ ಹೇಳಿ.


    I spoke to my boss, I’m sorry we will not be able to reduce the price any further. However, we can give you an extended warranty for the machine.
    ನಾನು ನನ್ನ ಬಾಸ್ ನ ಜೊತೆ ಮಾತನಾಡಿರುವೆ ಹಾಗು ನಾನು ಬೆಲೆಯನ್ನು ಇನ್ನು ಕಮ್ಮಿ ಮಾಡಲು ಸಾಧ್ಯವಿಲ್ಲ. ನೀವು ಬಯಸಿದರೆ ನಾನು ವಾರಂಟಿ ಅವಧಿಯನ್ನು ಹೆಚ್ಚಿಸಬಲ್ಲೆ.


    =
    !
    ಕೇಳಿರಿ
    ಸೂಚನೆ
    ಮುಂದಿನ ಪದ