How to wish/congratulate someone
try Again
Tip1:hello
Lesson 262
How to wish/congratulate someone
'ನಿಮಗೆ ನಿಮ್ಮ ಹುಟ್ಟು ಹಬ್ಬದ ಶುಭಾಶಯಗಳು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
Wish you a very Happy Birthday.
Wishes you a very Happy Birthday.
'ಹೊಸ ಕೆಲಸದ ಶುಭಾಶಯಗಳು!' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
Congratulations on the new job!
Congratulate on the new job!
'ಇಂದಿನ ದಿನ ಬಹಳ ಖುಷಿ ತರಲಿ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
Many happy returns of the day.
Many happily returns of the day.
'ಹೊಸ ಕೆಲಸದ ಶುಭಾಶಯಗಳು, ಆಶಿಸುವೆನು ಜೀವನವು ನಿಮಗೆ ಈ ತರಹ ಅನೇಕ ಯಶಸ್ಸನ್ನು ತರುತ್ತಲೇ ಇರಲಿ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
Congratulations on the new job, I hope life keeps giving you such moments of success.
Congratulations on the new job, I am hope life keeps giving you such moments of success.
'ಮದುವೆಯ ಶುಭಾಶಯಗಳು!' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
Congratulations on tying the knot!
Congratulations on trying the knot!
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
Congratulations on the ______
arrival of your baby girl.
receiving of your baby girl.
departure of your baby girl.
born of your baby girl.
'ನನಗೆ ನಿನ್ನ ಮೇಲೆ ಹೆಮ್ಮೆಇದೆ, ಅಭಿನಂದನೆಗಳು!' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
I am proud of you, well done!
I am proudy of you, well done!
'ನಾನು ನಿಮಗೆ ನಿಮ್ಮಎಲ್ಲ ಕೆಲಸಗಳಲ್ಲೂ ಒಳ್ಳೆಯ ಭಾಗ್ಯ ಮತ್ತು ಬಹಳಷ್ಟು ಯಶಸ್ಸನ್ನು ಆಶಿಸುತ್ತೇನೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
I wish you the best of luck and a lot of success in all your endeavors.
I wish you the all the best and a lot of success in all your endeavors.
ನಿಮ್ಮ ಹೆಣ್ಣು ಮಗು ಆಗಿರುವ ಸುದ್ದಿಯನ್ನು ಕೇಳಿ ಅತಿ ಹೆಚ್ಚು ಸಂತೋಷವಾಯಿತು.
    • to hear of
    • the born
    • We were delighted
    • the birth
    • to listen of
    • of your baby girl.
    'ನನಗೆ ಈಗ ತಾನೇ ನಿಮ್ಮ ಮದುವೆಯ ಆಮಂತ್ರಣ ಪತ್ರ ದೊರಕಿತು. ಬಹಳ ಒಳ್ಳೆಯ ಸುದ್ದಿ, ಶುಭಾಶಯಗಳು!' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
    I just got an invitation for your wedding! This is great news, Congratulations!
    I just got an invitation for your marriage! This is great news, Congratulations!
    'ನಿಮ್ಮಪದವಿ ಮುಗಿಸಿದ್ದಕ್ಕೆ ಶುಭಾಶಯಗಳು!' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
    Congratulations on your graduation!
    Congratulations on your passing out!
    'ನೀನು ಬೇಗ ಹುಶಾರಾಗಲಿ ಎಂದು ಆಶಿಸುವೆ. ಬೇಗ ಚೆತರಿಸಿಕೊ!' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
    Wish you a speedy recovery. Get well soon!
    Wish you a fastly recovery. Get well soon!
    'ಆಶಿಸುವೆ ನೀನು ಹೀಗೆಯೇ ಯಶಸ್ಸನ್ನು ಪಡೆಯುತ್ತಿರಲಿ ಎಂದು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
    I wish you continue being successful like this.
    I wish you continuous being successful like this.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
    ______
    Heartiest
    Heartily
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ