Obligation/Necessity practice
try Again
Tip1:hello
Lesson 264
Obligation/Necessity practice
ಸೂಚನೆ
Must = ಏನಾದರು ಮಾಡುವುದು ಅನಿವಾರ್ಯವಿರುವಾಗ.
'Must' ಉಪಯೋಗಿಸುವಾಗ, ಅದು ಅಧಿಕಾರವನ್ನು ತೋರಿಸುವುದು.
Have to = ಏನಾದರು ಮಾಡುವುದು ಅವಶ್ಯವಿರುವಾಗ. ಏನಾದರು ಮಾಡುವುದು ಕರ್ತವ್ಯವಾಗಿದ್ದಾಗ.
'Have to' ನ Past tense 'Had to' ಆಗಿರುವುದು.
'Have to' ಶಿಫಾರಸು ಆಗಿರುವುದು, ಇದು 'must' ನಷ್ಟು ಅವಶ್ಯವಲ್ಲ.
'ನಿಮಗೆ ಅಪಘಾತ ಸಂಭವಿಸುವುದರಲ್ಲಿತ್ತು. ನೀವು ಎಚ್ಚರಿಕೆಯಿಂದ ವಾಹನವನ್ನು ಚಲಾಯಿಸಬೇಕು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.
You nearly had an accident. You must drive more carefully.
You nearly had an accident. You have to drive more carefully.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
I ______
had to
must
have to
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
You ______
have to
must
'ನನಗೆ ಸ್ಕೂಲ್ ನಲ್ಲಿ ಒಂದು ಭಾಷಣ ನೀಡಬೇಕಿದೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ.;
I have to make a speech at school.
I must make a speech at school.
I could make a speech at school.
I should make a speech at school.
'ನೀನು ಸಮಯಕ್ಕೆ ಸರಿಯಾಗಿ ಟ್ಯಾಕ್ಸ್ ಗಳನ್ನು ಕಟ್ಟಬೇಕು.' ಇದರ ಆಂಗ್ಲ ಅನುವಾದ ಏನು?
You must file your taxes on time.
You have to file your taxes on time.
'ನಾನು ಪಾರ್ಟಿ ಗೆ ಬರಲು ಸಾಧ್ಯವಿಲ್ಲ. ನಾನು ಓದಬೇಕಿದೆ.' ಇದರ ಆಂಗ್ಲ ಅನುವಾದ ಆರಿಸಿ.;
I can not come to the party. I had to study.
I can not come to the party. I must study.
I can not come to the party. I can study.
I can not come to the party. I have to study.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
I ______
must
have
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
I often ______
have to
must
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
It was a party so I ______
have to
had to
must
'ನನಗೆ ಉಣ್ಣೆಯ ಬಟ್ಟೆ ಹಾಕಿಕೊಳ್ಳಲು ಇಷ್ಟವಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ.
I hate having to wear woolens.
I hate must wear woolens.
'ನೀನು ಈಗಲೇ ಹೋಗಬೇಕೇ?' ಇದರ ಆಂಗ್ಲ ಅನುವಾದ ಆರಿಸಿ.
Do you have to leave now?
Do you must leave now?
'ಇದು ಒಂದು ಅಡಲ್ಟ್ ಮೂವಿ. ನೀನು ಇದನ್ನು ನೋಡಬಾರದು.' ಇದರ ಆಂಗ್ಲ ಅನುವಾದ ಆರಿಸಿ.
This is an adult movie. You mustn't watch it.
This is an adult movie. You don't have to watch it.
ಸೂಚನೆ
=
Need/Don't need ಕೂಡ ಅವಶ್ಯಕತೆಯನ್ನು ತೋರಿಸುತ್ತದೆ.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
You ______
have to
mustn't
don't need to
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ.
You ______
mustn't
don't need to
don't have to
'ಅವಳಿಗೆ ಅಪಾಯಿಂಟ್ ಮೆಂಟ್ ತಗೆದುಕೊಳ್ಳುವ ಅವಶ್ಯಕತೆ ಬರಲಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ.
She didn't need to make an appointment.
She doesn't need to make an appointment.
'ನೀನು ಪೂಜಾಳನ್ನು ಕರೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ಅವಳು ಟ್ಯಾಕ್ಸಿ ಬುಕ್ ಮಾಡಿರುವಳು.' ಇದರ ಆಂಗ್ಲ ಅನುವಾದ ಏನು?
You have to pick Pooja up. She has booked a cab.
You don't have to pick Pooja up. She has booked a cab.
=
!
ಕೇಳಿರಿ
ಸೂಚನೆ
ಮುಂದಿನ ಪದ