Celebrations: Vocabulary
try Again
Tip1:hello
Lesson 277
Celebrations: Vocabulary
What does RSVP mean?
It is a request for a response from the invited people (whether they would be coming or not).
It means that the invited people should not bring any gifts with them.
ಯಾವ ಪಾರ್ಟಿಯಲ್ಲಿ ಎಲ್ಲರು ಏನಾದರು ಒಂದು ಅಡುಗೆ ಮಾಡಿ ತರುತ್ತರೆಯೋ ಆ ಪಾರ್ಟಿ ಗೆ ಏನು ಹೇಳುವರು?
Lucky draw
Potluck
ಯಾರದಾದರೂ ಮದುವೆಯ ದಿನಕ್ಕೆ ಏನು ಹೇಳುವರು?
Marriage day
Wedding day
ನಿಮ್ಮ ಗೆಳೆಯ ಪಾರ್ಟಿಯನ್ನು ಆಯೋಜಿಸುತ್ತಿರುವನು ಎಂದು ಹೇಳುವುದಕ್ಕೆ ನೀವು ಏನು ಹೇಳುವಿರಿ?
My friend is throwing a party today!
My friend is taking a party today!
ಯಾವಾಗ ಚಿಕ್ಕ ಬೆಂಕಿ ಹತ್ತಿಸಿಕೊಂಡು ಅದರ ಸುತ್ತ ಕುಣಿಯುವರೋ, ಅಥವಾ ಹಬ್ಬಆಚರಿಸುವರೋ, ಅದಕ್ಕೆ ಏನು ಹೇಳುವರು?
Barbecue
Bonfire
'ನಮ್ಮನ್ನು ಮನೆಗೆ ಕರೆದಿದ್ದಕ್ಕೆ ಧನ್ಯವಾದಗಳು! ನಾವು ಮಜಾ ಮಾಡಿದೆವು.' ಇದರ ಆಂಗ್ಲ ಅನುವಾದ ಆರಿಸಿ.
Thank you for having us over. We had a great time!
Thank you for coming over. We had a great time!
'ಪಾರ್ಟಿ ಚೆನ್ನಾಗಿ ಆಯೋಜಿಸಲಾಗಿತ್ತು.' ಇದರ ಆಂಗ್ಲ ಅನುವಾದ ಆರಿಸಿ.
The party was very well organized.
The party was very good organized.
ಯಾವ ಪಾರ್ಟಿಯಲ್ಲಿ ಮದ್ಯಪಾನವಿರುವುದೋ ಆ ಪಾರ್ಟಿಗೆ ಏನು ಹೇಳುವರು?
Cocktail party
Mocktail party
ಪಟಾಕಿಗಳಿಗೆ ಆಂಗ್ಲದಲ್ಲಿ ಏನು ಹೇಳುವರು?
Firearms
Fireworks
ನಾನು ನಿಮ್ಮನ್ನು ಹಾರ್ದಿಕವಾಗಿ ನನ್ನ ಮದುವೆಗೆ ಆಮಂತ್ರಿಸುವೆ.
I cordially invite you to my wedding ceremony.
I cordaily invite you to my wedding ceremony.
If a party is not formal, what is it?
A shabby get together
A casual get together
ಶ್ರೀಮಂತ(ಸೀಮಂತ) ಸಮಾರಂಭಕ್ಕೆ ಏನು ಹೇಳುವರು?
Baby shower
Baby washer
=
!
ಕೇಳಿರಿ
ಸೂಚನೆ
ಮುಂದಿನ ಪದ