Trendy words (selfie, deja vu, etc.)
try Again
Tip1:hello
Lesson 296
Trendy words (selfie, deja vu, etc.)
'ನಾನು ಭ್ರಮೆಯಲ್ಲಿದ್ದೆ.' ಇದರ ಆಂಗ್ಲ ಅನುವಾದ ಆರಿಸಿ.
I was having a hallucination.
I was having a déjà vu.
'ಅವನು ತನ್ನ ಫೋಟೋ ತೆಗೆದುಕೊಳ್ಳುತ್ತಿರುವನು.' ಇದರ ಆಂಗ್ಲ ಅನುವಾದ ಆರಿಸಿ.
He is taking a selfie.
He is taking a portrait.
'ಸ್ವತಂತ್ರ ಛಾಯಾಗ್ರಾಹಕ - ಯಾರು ಗಣ್ಯರು ಚಿತ್ರಗಳನ್ನು ತೆಗೆಯುತ್ತಾನೆ ಮತ್ತು ಪತ್ರಿಕೆಗಳಿಗೆ ಮಾರಾಟ ಮಾಡುವನೋ ಅವನು.' ಇದರ ಆಂಗ್ಲ ಅನುವಾದ ಆರಿಸಿ.
Pepperoni
Paparazzi
'ಹೆಚ್ಚು ಗಲಭೆ ನಂತರವೂ, ನಮಗೆ ಏನೂ ಸಿಗಲಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ.
Even after all the hoopla we found nothing.
Even after all the hoolala we found nothing.
'ನಗದು' ಆಂಗ್ಲದಲ್ಲಿ 'money' ಯನ್ನು ಬಿಟ್ಟು ಬೇರೆ ಏನು ಹೇಳುವರು?
Bucks
Bugs
'ಸಂತೋಷ' ಆಂಗ್ಲದಲ್ಲಿ 'happiness' ಯನ್ನು ಬಿಟ್ಟು ಬೇರೆ ಏನು ಹೇಳುವರು?
Glee
Glum
'ಹೆಲಿಕಾಪ್ಟರ್' ಅನ್ನು ಆಂಗ್ಲದಲ್ಲಿ (ಅನೌಪಚಾರಿಕವಾಗಿ) ಏನು ಹೇಳುವರು?
Chauffeur
Chopper
'ಉಚಿತ ಉಡುಗೊರೆ' ಆಂಗ್ಲದಲ್ಲಿ ಏನು ಹೇಳುವರು?
Frisbee
Freebie
'ಸಲಕರಣೆ / ಯಂತ್ರೋಪಕರಣಗಳು' ಆಂಗ್ಲದಲ್ಲಿ ಏನು ಹೇಳುವರು?
Gizmo
Gazelle
'The natural ability to talk in a way that people find entertaining or persuasive.' ಸರಿಯಾದ ಪದ ಆರಿಸಿ.
The gate of the gab
The gift of the gab
'ನಾವು ಪಾರ್ಟಿಯಲ್ಲಿ ಒಳ್ಳೆಯ ಸಮಯ ಕಳೆದೆವು.' ಇದರ ಆಂಗ್ಲ ಅನುವಾದ ಆರಿಸಿ.
We had a gala time at the party.
We had a saga time at the party.
'ಕೇವಲ ಅಲ್ಪಾವಧಿಗೆ ಉಳಿಯುವ ಫ್ಯಾಷನ್.' ಆಂಗ್ಲದಲ್ಲಿ ಏನು ಹೇಳುವರು?
Fade
Fad
'ಹುಡುಗಿಯರು ಹಾಕಿಕೊಳ್ಳುವ ಒಂದು ರೀತಿಯ ಕಿರೀಟ.' ಆಂಗ್ಲದಲ್ಲಿ ಏನು ಹೇಳುವರು?
Apron
Tiara
'ಅನೌಪಚಾರಿಕವಾಗಿ - ನೀವು ಟಿ.ವಿ ಯಲ್ಲಿ ಒಂದರ ಹಿಂದೆ ಒಂದು ಧಾರವಾಹಿ ನೋಡುತ್ತಿದ್ದರೆ, ನಿಲ್ಲಿಸದೆ.' ಆಂಗ್ಲದಲ್ಲಿ ಏನು ಹೇಳುವರು?
Bungee watch
Binge watch
'ಹಲ್ಲಿ' ಆಂಗ್ಲದಲ್ಲಿ 'lizard' ಯನ್ನು ಬಿಟ್ಟು ಬೇರೆ ಏನು ಹೇಳುವರು?
Grasshopper
Gecko
'ಕುಶಲ ಕಾರ್ಯಾಚರಣೆ' ಆಂಗ್ಲದಲ್ಲಿ trick ಯನ್ನು ಬಿಟ್ಟು ಬೇರೆ ಏನು ಹೇಳುವರು?
Gimmick
Glimmer
=
!
ಕೇಳಿರಿ
ಸೂಚನೆ
ಮುಂದಿನ ಪದ