Do you know these Fruits?
|
|
try Again
Tip1:hello
|
Lesson 297
Do you know these Fruits?
|
'ನಾನು ಬಜಾರ್ ನಿಂದ ಕಿತ್ತಳೆ ಹಣ್ಣುಗಳನ್ನು ತರಬೇಕಿದೆ.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I have to buy an orange from the market.
|
I have to buy a lime from the market.
|
'ನಾನು ಅವಳಿಗೆ ಕಲ್ಲಂಗಡಿಹಣ್ಣು ತರಲು ಹೇಳಿರುವೆ.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I have asked her to get melon.
|
I have asked her to get watermelon.
|
'ನೀವು ಸೀಬೆಹಣ್ಣು ಇಷ್ಟ ಪಡುವಿರಾ?' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Do you like guavas?
|
Do you like plums?
|
'ಆ ಒಣಗಿದ ದ್ರಾಕ್ಷಿ ಬಹಳ ಸ್ವಾದಿಷ್ಟವಾಗಿದೆ.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
That date is very tasty.
|
That plum is very tasty.
|
'ನಾನು ಹಣ್ಣನ್ನು ಖರೀದಿಸಲು ಹೋದೆ, ಆದರೆ ಅವನ ಬಳಿ ಪೇರಳೆ ಹಣ್ಣು ಇರಲಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I went there to buy fruits but he didn't have peaches.
|
I went there to buy fruits but he didn't have pears.
|
'ಅವಳ ತಾಯಿ ನನಗೆ ದಾಳಿಂಬೆ ಹಣ್ಣು ತಂದಳು.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Her mother brought me pomegranates.
|
Her mother brought me apricots.
|
'ಅವರ ಬಳಿ ಈಗ ಕರಬೂಜ ಇಲ್ಲ.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
They don't have pineapple right now.
|
They don't have muskmelon right now.
|
'ನನಗೆ ಒಂದು ಕಿಲೋ ಅಂಜೂರದ ಹಣ್ಣುಗಳು ಬೇಕು.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I want a kg of plums.
|
I want a kg of figs.
|
'ನನಗೆ ಸೀತಾಫಲ ತಿನ್ನಲು ಇಷ್ಟ.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I like eating custard apple.
|
I like eating pineapple.
|
'ಸೇಬುಗಳನ್ನು ಕತ್ತರಿಸಿದ ನಂತರ ಬಹಳ ಹೊತ್ತು ತೆರೆದ ಗಾಳಿಯಲ್ಲಿ ಇಡಬಾರದು.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Apples should not be kept open after they have been cutting.
|
Apples should not be kept open after they have been cut.
|
'ನಾನು ಖರ್ಜೂರ ತಿನ್ನಬೇಕು.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
I want to eat dates.
|
I want to eat figs.
|
'ಪಪಾಯ ಹಣ್ಣು ಆರೋಗ್ಯಕ್ಕೆ ಒಳ್ಳೆಯದು.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Pineapple is good for health.
|
Papaya is good for health.
|
'ತೆಂಗಿನಕಾಯಿ ತೂಕ ಕಮ್ಮಿ ಮಾಡುವುದರಲ್ಲಿ ಸಹಾಯ ಮಾಡುವವು.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Coconuts helps in reducing weight.
|
Custard Apples helps in reducing weight.
|
'ಜಲ್ದರು ಹಣ್ಣಿನಲ್ಲಿ ವಿಟಮಿನ್ A ಇದೆ.' ಇದರ ಆಂಗ್ಲ ಅನುವಾದ ಆರಿಸಿ. ಆಡಿಯೋ ಕೇಳಿ ಸರಿಯಾದ ಆಯ್ಕೆ ಮಾಡಿ |
|
Coconuts have vitamin A.
|
Apricots have vitamin A.
|
|
|
= |
|
!
|
ಕೇಳಿರಿ
|
ಸೂಚನೆ |
ಮುಂದಿನ ಪದ
|
Asia's largest spoken English learning platform
Sign in with Google
Sign in with Facebook
or
Please enter a valid Email ID
Username is required
Hey, looks like you are not signed up with us. Please Sign up first! Password is required Forgot password?
Create a new account
Hello English Android App learners,
Click here |