Do you know these Fruits?
try Again
Tip1:hello
Lesson 297
Do you know these Fruits?
'ನಾನು ಬಜಾರ್ ನಿಂದ ಕಿತ್ತಳೆ ಹಣ್ಣುಗಳನ್ನು ತರಬೇಕಿದೆ.' ಇದರ ಆಂಗ್ಲ ಅನುವಾದ ಆರಿಸಿ.
I have to buy an orange from the market.
I have to buy a lime from the market.
'ನಾನು ಅವಳಿಗೆ ಕಲ್ಲಂಗಡಿಹಣ್ಣು ತರಲು ಹೇಳಿರುವೆ.' ಇದರ ಆಂಗ್ಲ ಅನುವಾದ ಆರಿಸಿ.
I have asked her to get melon.
I have asked her to get watermelon.
'ನೀವು ಸೀಬೆಹಣ್ಣು ಇಷ್ಟ ಪಡುವಿರಾ?' ಇದರ ಆಂಗ್ಲ ಅನುವಾದ ಆರಿಸಿ.
Do you like guavas?
Do you like plums?
'ಆ ಒಣಗಿದ ದ್ರಾಕ್ಷಿ ಬಹಳ ಸ್ವಾದಿಷ್ಟವಾಗಿದೆ.' ಇದರ ಆಂಗ್ಲ ಅನುವಾದ ಆರಿಸಿ.
That date is very tasty.
That plum is very tasty.
'ನಾನು ಹಣ್ಣನ್ನು ಖರೀದಿಸಲು ಹೋದೆ, ಆದರೆ ಅವನ ಬಳಿ ಪೇರಳೆ ಹಣ್ಣು ಇರಲಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ.
I went there to buy fruits but he didn't have peaches.
I went there to buy fruits but he didn't have pears.
'ಅವಳ ತಾಯಿ ನನಗೆ ದಾಳಿಂಬೆ ಹಣ್ಣು ತಂದಳು.' ಇದರ ಆಂಗ್ಲ ಅನುವಾದ ಆರಿಸಿ.
Her mother brought me pomegranates.
Her mother brought me apricots.
'ಅವರ ಬಳಿ ಈಗ ಕರಬೂಜ ಇಲ್ಲ.' ಇದರ ಆಂಗ್ಲ ಅನುವಾದ ಆರಿಸಿ.
They don't have pineapple right now.
They don't have muskmelon right now.
'ನನಗೆ ಒಂದು ಕಿಲೋ ಅಂಜೂರದ ಹಣ್ಣುಗಳು ಬೇಕು.' ಇದರ ಆಂಗ್ಲ ಅನುವಾದ ಆರಿಸಿ.
I want a kg of plums.
I want a kg of figs.
'ನನಗೆ ಸೀತಾಫಲ ತಿನ್ನಲು ಇಷ್ಟ.' ಇದರ ಆಂಗ್ಲ ಅನುವಾದ ಆರಿಸಿ.
I like eating custard apple.
I like eating pineapple.
'ಸೇಬುಗಳನ್ನು ಕತ್ತರಿಸಿದ ನಂತರ ಬಹಳ ಹೊತ್ತು ತೆರೆದ ಗಾಳಿಯಲ್ಲಿ ಇಡಬಾರದು.' ಇದರ ಆಂಗ್ಲ ಅನುವಾದ ಆರಿಸಿ.
Apples should not be kept open after they have been cutting.
Apples should not be kept open after they have been cut.
'ನಾನು ಖರ್ಜೂರ ತಿನ್ನಬೇಕು.' ಇದರ ಆಂಗ್ಲ ಅನುವಾದ ಆರಿಸಿ.
I want to eat dates.
I want to eat figs.
'ಪಪಾಯ ಹಣ್ಣು ಆರೋಗ್ಯಕ್ಕೆ ಒಳ್ಳೆಯದು.' ಇದರ ಆಂಗ್ಲ ಅನುವಾದ ಆರಿಸಿ.
Pineapple is good for health.
Papaya is good for health.
'ತೆಂಗಿನಕಾಯಿ ತೂಕ ಕಮ್ಮಿ ಮಾಡುವುದರಲ್ಲಿ ಸಹಾಯ ಮಾಡುವವು.' ಇದರ ಆಂಗ್ಲ ಅನುವಾದ ಆರಿಸಿ.
Coconuts helps in reducing weight.
Custard Apples helps in reducing weight.
'ಜಲ್ದರು ಹಣ್ಣಿನಲ್ಲಿ ವಿಟಮಿನ್ A ಇದೆ.' ಇದರ ಆಂಗ್ಲ ಅನುವಾದ ಆರಿಸಿ.
Coconuts have vitamin A.
Apricots have vitamin A.
=
!
ಕೇಳಿರಿ
ಸೂಚನೆ
ಮುಂದಿನ ಪದ