Prepositions of place: in, on, at ನಲ್ಲಿ ವ್ಯತ್ಯಾಸ ಮತ್ತು ಅದರ ಸರಿಯಾದ ಉಪಯೋಗವನ್ನು ಕಲಿಯಿರಿ
try Again
Tip1:hello
Lesson 30
Prepositions of place: in, on, at ನಲ್ಲಿ ವ್ಯತ್ಯಾಸ ಮತ್ತು ಅದರ ಸರಿಯಾದ ಉಪಯೋಗವನ್ನು ಕಲಿಯಿರಿ
ಸೂಚನೆ
=
In: ಯಾವುದಾದರು ವಸ್ತು ಫಿಸಿಕಲ್ ಜಾಗದ (ಯಾವುದಾದರು ಜಾಗ /ನಾಲ್ಕು ಗೋಡೆಗಳ ಮಧ್ಯ / ಡಬ್ಬ ) ಒಳಗೆ ಇದ್ದರೆ ನಾವು 'in' ಉಪಯೋಗಿಸುತ್ತೇವೆ.

on: 'On' ಯಾವಾಗ ಉಪಯೋಗಿಸುತ್ತೇವೆ ಎಂದರೆ ಯಾವುದಾರು ವಸ್ತುವಿನ ತುಂಡನ್ನು ಇನ್ನೊಂದು ವಸ್ತುವಿನ ಮೇಲೆ ಇಟ್ಟಾಗ ಉಪಯೋಗಿಸುತ್ತೇವೆ (on the table = ಟೇಬಲ್ ನ ಮೇಲೆ ).

at: ಯಾವುದಾದರು ವಿಶಿಷ್ಟ ಬಿಂದು ಅಥವಾ ಸ್ಥಾನದಲ್ಲಿದ್ದರೆ, ನಾವು 'at' ಉಪಯೋಗಿಸುತ್ತೇವೆ.
=
'ನಾನು ಅಲ್ಲಿ ವಾಸ ಮಾಡುವೆನು ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
I live in
I live on
I live at
I live under
ಆಂಗ್ಲ ಅನುವಾದವನ್ನು ಮಾಡಿ
ನಾನು ಭಾರತದಲ್ಲಿ ವಾಸ ಮಾಡುವೆನು
'ನನ್ನ ಪುಸ್ತಕಗಳು ಮೇಜಿನ ಮೇಲಿವೆ. ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
My books are on the table
My books are on the chair
My books are on the bed
My books are in the kitchen
ಸರಿಯಾದ ಪದ ಆರಿಸಿ
My books are ______
on
it
at
ಸರಿಯಾದ ಪದ ಆರಿಸಿ
My books are ______
in
on
at
ಆಂಗ್ಲ ಅನುವಾದವನ್ನು ಮಾಡಿ
ಮೇಜಿನ ಮೇಲೆ
ಆಂಗ್ಲ ಅನುವಾದವನ್ನು ಮಾಡಿ
ಕೊಣೆಯ ಒಳಗೆ
'ಅವಳು ಬಸ್ ಸ್ಟಾಪ್ ನಲ್ಲಿರುವಳು.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
She is in the bus stop
She is on the bus stop
She is at the bus stop
She is under the bus stop
'ನಾನು ಮನೆಯಲ್ಲಿರುವೆನು' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
I am in home
I am at home
I am on home
I am under the home
ಆಂಗ್ಲ ಅನುವಾದವನ್ನು ಮಾಡಿ
ನಾನು ಮನೆಯಲ್ಲಿರುವೆನು
ಅವಳು ಬಸ್ ಸ್ಟಾಪ್ ನಲ್ಲಿರುವಳು
    • she
    • on
    • is
    • the
    • bus stop
    • at
    'ನಾವು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇವೆ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    We sit on the table
    We sit on the bed
    We sit in the kitchen
    We sit on the chair
    'ಅವಳು ಕುರ್ಚಿಯಲ್ಲಿ ಕುಳಿತಿರುವಳು' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    She is sitting in the chair
    She is sitting at the chair
    She is sitting inside the chair
    She is sitting on the chair
    'ನಾನು ನನ್ನ ಮಂಚದ ಮೇಲೆ ಮಲಗುವೆನು' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    I sleep in my bed
    I sleep on my bed
    I sleep at my bed
    I sleep on my chair
    ಆಂಗ್ಲ ಅನುವಾದವನ್ನು ಮಾಡಿ
    ಕುರ್ಚಿಯ ಮೇಲೆ
    ಆಂಗ್ಲ ಅನುವಾದವನ್ನು ಮಾಡಿ
    ಮಂಚದ ಮೇಲೆ
    ಸರಿಯಾದ ಪದ ಆರಿಸಿ
    I sleep ______
    in
    at
    on
    ಸರಿಯಾದ ಪದ ಆರಿಸಿ
    She is sitting ______
    in
    at
    on
    'ನನ್ನ ಪುಸ್ತಕಗಳು ಲಿವಿಂಗ್ ರೂಂನಲ್ಲಿ, ಮೇಜಿನ ಮೇಲೆ ಇದೆ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    My books are on the table in the living room
    My books are in the table in the living room
    My books are in the table on the living room
    My books are on the table on the living room
    'ನನ್ನ ತಾತ ಕುರ್ಚಿಯಲ್ಲಿ ಕುಳಿತುಕೊಳ್ಳುವುದನ್ನು ಇಷ್ಟಪಡುತ್ತಾರೆ ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    My grandfather likes to sit in the chair
    My grandfather likes to sit at the chair
    My grandfather likes to sit on the chair
    My grandfather likes to sit on the table
    'ನಮ್ಮ ತಾಯಿ ಅಡುಗೆಮನೆಯಲ್ಲಿ ಅಡುಗೆ ಮಾಡುವಳು' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    My mother cooks in this kitchen
    My mother cooks on this kitchen
    My mother cooks this kitchen
    My mother cooks at this kitchen
    'ನಾನು ಏರ್ಪೋರ್ಟ್ ನಲ್ಲಿರುವೆನು ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    I am in the airport
    I am at the airport
    I am on the airport
    I am under the airport
    'ಪುಸ್ತಕ ನೆಲದಲ್ಲಿರುವುದು ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    The book is in the floor
    The book is on the floor
    The book is at the floor
    The book is under the floor
    ' ತನ್ನ ರೂಂನಲ್ಲಿರುವನು ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    is at his room
    is on his room
    is in his room
    is under his room
    'ಅವನು ಕೆಲಸದಲ್ಲಿರುವನೇ?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
    ;
    Is he in work?
    Is he on work?
    Is he at work?
    Are you at work?
    ಏರ್ಪೋರ್ಟ್ ನಲ್ಲಿರುವಳೇ ?
    • on
    • is
    • the
    • airport
    • at
    ನಾನು ಮನೆಯಲ್ಲಿ ಇಲ್ಲ
    • at home
    • to
    • in
    • not
    • I
    • am
    ಕೇಳಿರಿ
    : Hi mom, I am going to school.

    Where are my books?
    ಹಾಯ್ ಮಾಮ್, ನಾನು ಶಾಲೆಗೆ ಹೋಗುತ್ತಿರುವೆನು. ನನ್ನ ಪುಸ್ತಕಗಳು ಎಲ್ಲಿವೆ?


    Mom: They are in your room, on the table
    ಅವು ನಿನ್ನ ಕೋಣೆಯಲ್ಲಿ, ಮೇಜಿನ ಮೇಲೆ ಇವೆ.


    : Thanks mom! Bye!
    ಧನ್ಯವಾದಗಳು ಅಮ್ಮ! ಹೋಗಿಬರುವೆ!


    =
    !
    ಕೇಳಿರಿ
    ಸೂಚನೆ
    ಮುಂದಿನ ಪದ