ಆಂಗ್ಲ ಭಾಷೆಯಲ್ಲಿ ಅಂಗಡಿಗಳ ಹೆಸರು ಹೇಳುವುದನ್ನು ಕಲಿಯಿರಿ
try Again
Tip1:hello
Lesson 42
ಆಂಗ್ಲ ಭಾಷೆಯಲ್ಲಿ ಅಂಗಡಿಗಳ ಹೆಸರು ಹೇಳುವುದನ್ನು ಕಲಿಯಿರಿ
I=ನಾನು
buy=ಖರೀದಿಸುವೆನು
books=ಪುಸ್ತಕಗಳನ್ನು
at=ಯಲ್ಲಿ
ಆಂಗ್ಲ ಅನುವಾದವನ್ನು ಮಾಡಿ
ನಾನು ಪುಸ್ತಕಗಳನ್ನು ಖರೀದಿಸುವೆನು
ಆಂಗ್ಲ ಅನುವಾದವನ್ನು ಮಾಡಿ
ಪುಸ್ತಕದ ಅಂಗಡಿ
'ನೀವು ಪಾದರಕ್ಷೆಗಳ ಅಂಗಡಿಯಿಂದ ಪಾದರಕ್ಷೆಗಳನ್ನು ಖರೀದಿಸುವಿರಿ ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
You sell shoes at a shoe store
You buy shoes at a shoe store
You are buy shoes at a shoe store
You buy shoes at a book store
'ನಾನು ಮೀನಿನ ಮಾರ್ಕೆಟ್ ನಿಂದ ಮೀನನ್ನು ಖರೀದಿಸುವೆನು.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
I buy fish at a book store
I buy fish at a shoe store
I buy fish at a fish market
I buy fish at a temple
Clothes=ಬಟ್ಟೆಗಳು
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I buy clothes at a ______
mall
book store
grocery store
fish market
ಆಂಗ್ಲ ಅನುವಾದವನ್ನು ಮಾಡಿ
ಬಟ್ಟೆಗಳು
ಆಂಗ್ಲ ಅನುವಾದವನ್ನು ಮಾಡಿ
ಮೀನು
ಆಂಗ್ಲ ಅನುವಾದವನ್ನು ಮಾಡಿ
ನಾನು ಬಟ್ಟೆಗಳನ್ನು ಖರೀದಿಸುವೆನು
ಸರಿಯಾದ ಪದ ಆರಿಸಿ
I buy vegetables at the ______
shoe store
book store
school
vegetable market
ಸರಿಯಾದ ಪದ ಆರಿಸಿ
I buy chips at the ______
book store
shoe store
temple
grocery store
ಆಂಗ್ಲ ಅನುವಾದವನ್ನು ಮಾಡಿ
ಕಿರಾಣದ ಅಂಗಡಿ
'ನನ್ನ ತಾಯಿ ಕಿರಾಣದ ಅಂಗಡಿಯಲ್ಲಿ ಇರುವಳು.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
My mother is at the mall
My mother is at the book store
My mother is at the grocery store
My mother is at the fish market
Medicine=ಔಷಧ
ಸರಿಯಾದ ಪದ ಆರಿಸಿ
I buy medicine at a ______
fish market
book store
medical store
university
'ಇದರಲ್ಲಿ ಯಾವ ಅಂಗಡಿಯಲ್ಲಿ ನೀವು ಹೂವನ್ನು ಖರೀದಿಸುವಿರಿ?' 1 ಆಯ್ಕೆ ಆರಿಸಿ.
;
Fish Market
Medical Store
Grocery Store
Florist
ನಾನು ಹೂವಿನವನ ಬಳಿ ಹೂವನ್ನು ಖರೀದಿಸುವೆನು
    • I
    • from
    • a
    • buy
    • flowers
    • florist
    'Florist' ಅನ್ನು ಕನ್ನಡದಲ್ಲಿ ಏನು ಹೇಳುವರು ?
    ಮಾಂಸ ಮಾರುವವನು
    ಹೂವು ಮಾರುವವನು
    'Butcher' ಅನ್ನು ಕನ್ನಡದಲ್ಲಿ ಏನು ಹೇಳುವರು ?
    ಮಾಂಸ ಮಾರುವವನು
    ಹೂವು ಮಾರುವವನು
    'Where is the butcher's shop?' ಇದರ ಸರಿಯಾದ ಕನ್ನಡ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ );
    ಹೂವು ಮಾರುವವನ ಅಂಗಡಿ ಎಲ್ಲಿದೆ?
    ಔಷಧಗಳ ಅಂಗಡಿ ಎಲ್ಲಿದೆ?
    ಮಾಂಸದ ಅಂಗಡಿ ಎಲ್ಲಿದೆ?
    ಕಿರಾಣದ ಅಂಗಡಿ ಎಲ್ಲಿದೆ?
    ಸರಿಯಾದ ಆಯ್ಕೆ ಆರಿಸಿ
    My mother buys milk at a ______
    florists
    butcher's shop
    dairy
    fish market
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ