ಊಟದ ಬಗ್ಗೆ ಮಾತುಕತೆ
try Again
Tip1:hello
Lesson 57
ಊಟದ ಬಗ್ಗೆ ಮಾತುಕತೆ
ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ
I have breakfast at 8 o'clock in the morning
I have breakfast at 9 o'clock in the evening
ಫೋಟೋ ನೋಡಿ, ಸರಿಯಾದ ಆಯ್ಕೆ ಆರಿಸಿ
We have lunch at 2 in the afternoon
We have breakfast at 2 in the morning
ಕೇಳಿರಿ
What time do you have lunch?
ನೀವು ಮಧ್ಯಾಹ್ನದ ಊಟ ಎಷ್ಟು ಗಂಟೆಗೆ ಮಾಡುವಿರಿ?


At 2 PM
ಮಧ್ಯಾಹ್ನ 2 ಗಂಟೆಗೆ


ಆಂಗ್ಲ ಅನುವಾದವನ್ನು ಮಾಡಿ
ಬೆಳಗಿನ ತಿಂಡಿ
ಸೂಚನೆ
8 AM/ 8 o'clock in the morning = ಬೆಳಿಗ್ಗೆ 8 ಗಂಟೆಗೆ

AM ರಾತ್ರಿಯ 12 ಗಂಟೆಯಿಂದ ದಿನದ/ಮಧ್ಯಾಹ್ನದ 11 ಗಂಟೆ 59 ನಿಮಿಷದ ವರೆಗೆ
8 PM/ 8 o'clock in the evening = ಸಾಯಂಕಾಲ 8 ಗಂಟೆಗೆ

PMದಿನದ 12 ಗಂಟೆ ಇಂದ ರಾತ್ರಿ 11 ಗಂಟೆ 59 ನಿಮಿಷದ ವರೆಗೆ
ಮಿಸ್ಸಿಂಗ್ ಪದ ಆರಿಸಿ
I ______
have lunch
have breakfast
have dinner
do dinner
ಕೇಳಿರಿ
What time do you have dinner?
ನೀವು ನಿಮ್ಮ ರಾತ್ರಿಯ ಊಟ ಎಷ್ಟು ಗಂಟೆಗೆ ಮಾಡುವಿರಿ?


I have dinner at 7 in the evening
ನಾನು ರಾತ್ರಿಯ ಊಟ 7 ಗಂಟೆಗೆ ಮಾಡುವೆನು.


'Dinner' ಇದರ ಕನ್ನಡ ಅನುವಾದ ಏನು?;
ಬೆಳಗಿನ ತಿಂಡಿ
ಮಧ್ಯಾಹ್ನದ ಊಟ
ರಾತ್ರಿಯ ಊಟ
ಸ್ನ್ಯಾಕ್ಸ್
'I have eggs for breakfast' ಆಡಿಯೋ ಕೇಳಿ, ಅನುವಾದವನ್ನು ಆರಿಸಿ.
;
ನಾನು ತಿಂಡಿಗೆ ಮೊಟ್ಟೆ ತಿನ್ನುವೆನು.
ನಾನು ರಾತ್ರಿಯ ಊಟಕ್ಕೆ ಮೊಟ್ಟೆ ತಿನ್ನುವೆನು.
ನಾನು ತಿಂಡಿಗೆ ಹಣ್ಣು ತಿನ್ನುವೆನು.
ನಾನು ಮಧ್ಯಾಹ್ನದ ಊಟಕ್ಕೆ ಮೊಟ್ಟೆ ತಿನ್ನುವೆನು.
ಸೂಚನೆ
I have lunch = ನಾನು ಮಧ್ಯಾಹ್ನದ ಊಟವನ್ನು ಮಾಡುತ್ತೇನೆ


ಸಾಮಾನ್ಯವಾಗಿ ಆಂಗ್ಲದಲ್ಲಿ lunch, dinner, breakfast ಇತ್ಯಾದಿ ಜೊತೆ eat ನ ಬದಲು have ಉಪಯೋಗಿಸುತ್ತೀವೆ.

Have ನಮಗೆ ತಿನ್ನಲು ಮತ್ತು ಕುಡಿಯಲು, ಎರಡನ್ನು ಒಂದೇ ತರಹ ಉಪಯೋಗಿಸಲು ಅವಕಾಶ ನೀಡುತ್ತದೆ.
Have ನ ಉಪಯೋಗದಲ್ಲಿ ನಾವು ಘನವಾದ(ಉದಾ:ಮೊಟ್ಟೆ) ಅಥವಾ ದ್ರವ್ಯ(ಉದಾ:ಹಾಲು) ಎರಡು ತರಹದ ಖಾದ್ಯಗಳ ಬಗ್ಗೆ ಮಾತನಾಡಬಹುದು.

\'I eat lunch\' ತಪ್ಪು ಅಲ್ಲ, ಆದರೆ \'I have lunch/breakfast\' ಹೆಚ್ಚು ಕಾಮನ್ ಆಗಿರುವುದು.
=
ಮಿಸ್ಸಿಂಗ್ ಪದ ಆರಿಸಿ
What time ______
does you have dinner?
do you has dinner?
do you do dinner?
ಮಿಸ್ಸಿಂಗ್ ಪದ ಆರಿಸಿ
______
Geeta has dinner
Geeta has breakfast
Geeta is at dinner
Geeta do dinner
'Would you like some eggs for breakfast?' ಇದರ ಕನ್ನಡ ಅನುವಾದ ಏನು?
ನೀವು ತಿಂಡಿಗೆ ಮೊಟ್ಟೆ ಇಷ್ಟ ಪಡುವಿರಾ ?
ನೀವು ತಿಂಡಿಗೆ ಮೊಟ್ಟೆ ಮಾಡುವಿರಾ ?
'ನಾನು ಮಧ್ಯಾಹ್ನದ ಊಟ ಕೆಲಸದ ಜಾಗದಲ್ಲಿ ಮಾಡುವೆನು.' ಇದರ ಆಂಗ್ಲ ಅನುವಾದ ಏನು?
I have lunch in the office
I have dinner in the office
'ನಡಿ, ನಾವು ರಾತ್ರಿಯ ಊಟಕ್ಕೆ ಹೊರಗಡೆ ಹೋಗೋಣ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ )
;
Let's go out for dinner
Let's go out for lunch
Let's go out for breakfast
Let's go in for dinner
=
!
ಕೇಳಿರಿ
ಸೂಚನೆ
ಮುಂದಿನ ಪದ