Imperatives - ಆದೇಶ ಮತ್ತು ನಿರ್ದೇಶ ನೀಡುವುದು
try Again
Tip1:hello
Lesson 60
Imperatives - ಆದೇಶ ಮತ್ತು ನಿರ್ದೇಶ ನೀಡುವುದು
Please=ದಯವಿಟ್ಟು
'ದಯವಿಟ್ಟು ನಿರೀಕ್ಷಿಸಿ. ಡಾಕ್ಟರ್ ನಿರತರಾಗಿದ್ದಾರೆ.' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ.
;
Please wait. The doctor is busy.
Please you wait. The doctor is busy.
Please to wait. The doctor is busy.
Please waits. The doctor is busy.
'ದಯವಿಟ್ಟು ಪ್ರಿನ್ಸಿಪಾಲ್ ರ ಆಫೀಸ್ ನ ಹೊರಗೆ ನಿರೀಕ್ಷಿಸಿ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ.
;
Please wait outside the principal's office
Please you wait outside the principal's office
Please waits outside the principal's office
Please to wait outside the principal's office
ದಯವಿಟ್ಟು ಕ್ಲಾಸ್ ರೂಂ ನ ಹೊರಗೆ ನಿರೀಕ್ಷಿಸಿ
    • wait
    • you
    • please
    • outside
    • the classroom
    • are
    'ಕುಳಿತು ಕೊಳ್ಳಿರಿ ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ.
    ;
    Please to sit down
    Please you sit down
    Please sit down
    Please sits down
    ಸೂಚನೆ
    Please sit down = ದಯವಿಟ್ಟು ಕುಳಿತು ಕೊಳ್ಳಿರಿ.
    Please you sit down ತಪ್ಪು ಆಂಗ್ಲ ಭಾಷೆ.

    ಯಾರಿಗಾದರು ಆದೇಶ/ಸೂಚನೆ ನೀಡುವಾಗ you ಉಪಯೋಗಿಸಬಾರದು
    =
    ಸರಿಯಾದ ಪದದಿಂದ ಖಾಲಿ ಜಾಗ ತುಂಬಿರಿ
    Please ______
    sit down
    you sit down
    sits down
    'ಶಾಂತರಾಗಿ ' ಆಂಗ್ಲ ಅನುವಾದವನ್ನು ಮಾಡಿ
    ;
    Keep quiet
    You keep quiet
    Keeps quiet
    Keeping quiet
    ಸೂಚನೆ
    Quiet = ಶಾಂತ
    Quite = ಸಾಕಷ್ಟು
    ಸ್ಪೆಲ್ಲಿಂಗ್ ನ ಮೇಲೆ ಧ್ಯಾನ ನೀಡಿ
    ಸರಿಯಾದ ಪದದಿಂದ ಖಾಲಿ ಜಾಗ ತುಂಬಿರಿ
    Please ______
    gets
    get
    you get
    getting
    Listen to me=ನನ್ನ ಮಾತು ಕೇಳಿ (ನನ್ನ ಕೇಳಿ)
    ನಿಮ್ಮ ತಂದೆಯ ಮಾತು ಕೇಳಿ
    • father
    • your
    • to
    • listen
    • hear
    • you
    ಸರಿಯಾದ ಪದದಿಂದ ಖಾಲಿ ಜಾಗ ತುಂಬಿರಿ
    ______
    Has
    Having
    Have
    You have
    ಆಂಗ್ಲ ಅನುವಾದವನ್ನು ಮಾಡಿ
    ಕಿರುಚಬೇಡಿ
    ಗಾಡಿ ತೆಗೆದುಕೊಂಡು ಬನ್ನಿ
    • gets
    • get
    • car
    • the
    • you
    • take
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Please ______
    open
    you open
    you are open
    turn on
    ನಿಮ್ಮ ಉಗರುಗಳನ್ನು ಕಚ್ಚಬೇಡಿ
    • bite
    • nails
    • your
    • don't
    • to
    • biting
    ಕಿಟಕಿಯ ಬಳಿ ನಿಂತುಕೊಳ್ಳಬೇಡಿ
    • stand
    • don't
    • not
    • near
    • the window
    • doesn't
    Go=ಹೋಗು
    and=ಮತ್ತು
    study=ಓದು
    ಸೂಚನೆ
    Go and study = ಹೋಗು ಮತ್ತು ಓದು
    Go and do study ತಪ್ಪು ಆಂಗ್ಲ ಭಾಷೆ.

    Study = ಓದು.

    Study ನ ಮುಂಚೆ do ಹಾಕುವ ಅಗತ್ಯ ಇಲ್ಲ.
    =
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Go and ______
    do study
    study
    studying
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Go and ______
    do brush your teeth
    brush your teeth
    brushing your teeth
    do brush to your teeth
    ದಯವಿಟ್ಟು ನಿರೀಕ್ಷಿಸಿ.
    • waits
    • waiting
    • wait
    • please
    • do
    • to
    ನಿಮ್ಮ ಟೀಚರ್ ನ ಮಾತು ಕೇಳಿ.
    • hear
    • listen
    • your
    • teacher
    • to
    • are
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ