Let's ನ ಉಪಯೋಗ
try Again
Tip1:hello
Lesson 64
Let's ನ ಉಪಯೋಗ
ಸೂಚನೆ
Let's = Let us
Let's ನ ಪ್ರಯೋಗ ಸಲಹೆ(suggestion) ಕೊಡುವ ವಾಕ್ಯಗಳಲ್ಲಿ ಉಪಯೋಗಿಸಲಾಗುವುದು.
Eg: Let's go for a walk = ನಡಿ ನಾವು, ಅಡ್ಡಾಡಲು ಹೋಗೋಣಾ.
Let us = ನಡಿ ನಾವು
Let's \'let us\' ನ ಶಾರ್ಟ್ ಫಾರಂ ಆಗಿರುತ್ತದೆ.
ಇದು ಯಾವ ಸಲಹೆ ಕೊಡುವ ವಾಕ್ಯಗಳಲ್ಲಿ ಉಪಯೋಗವಾಗುವುದೆಂದರೆ, ವಾಕ್ಯವನ್ನು ಹೇಳುವವರು , ಕೇಳುಗನ ಜೊತೆ ಕ್ರಿಯೆ ಮಾಡುವ ವಾಕ್ಯಗಳಲ್ಲಿ.
ಸೂಚನೆ
Let's go for a walk = ನಡಿ ನಾವು, ಅಡ್ಡಾಡಲು ಹೋಗೋಣಾ.
Let's ನ ಪ್ರಯೋಗ ಸಲಹೆ(suggestion) ಕೊಡುವ ವಾಕ್ಯಗಲ್ಲಿ ಉಪಯೋಗಿಸಲಾಗುವುದು.
She lets me use her phone = ಅವಳು ತನ್ನ ಫೋನ್ ಅನ್ನು ನನಗೆ ಉಪಯೋಗಿಸಲು ಕೊಡುವಳು.
Lets (let ನ ಒಂದು ರೂಪ 'he/she' ನ ಜೊತೆ ಹಾಕಲಾಗುವುದು) = ಅನುಮತಿ ಕೊಡಿ.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Let have
Let's have
Let is have
Lets us
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Let's take
Let take
Let's keep
Lets us
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
It's Ankit's anniversary today. ______
Let's buy
Lets buyed
Lets us buy
Let take
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Let go
Let us go
Lets goes
Let we go
ಸೂಚನೆ
Let's not make any noise. Dad is sleeping = ನಡಿ, ನಾವು ಗಲಾಟೆ ಮಾಡುವುದು ಬೇಡ. ತಂದೆಯವರು ಮಲಗಿರುವರು.
Suggestions (suggestion) ಕೊಡುವ ನಕಾರಾತ್ಮಕ ವಾಕ್ಯದಲ್ಲಿ not ನ ಪ್ರಯೋಗವಾಗುವುದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Let's not forget
Let not forget
Let's forget not
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Let not talk
Let's not talk
Let talk not
Let's talk not
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Let's goes
Let go
Let's go
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Let's dance
Let dance
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Let's go
Let go
Let's not go
Let not go
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Let go
Let's go
Let's not goes
ನಾವು ಪಾರ್ಕ್ ಗೆ ಹೋಗೋಣ.
    • Let
    • Let's
    • to
    • go
    • the park
    • we
    ನಾವು ಅಲ್ಲಿ ಕುಳಿತುಕೊಳ್ಳೋಣ.
    • Let
    • Let's
    • sit
    • here
    • sat
    • there
    ನಾವು ಮರಳಿ ಹೋಗೋಣ.
    • Let's
    • goes
    • Let
    • go
    • back
    • walk
    ನಾವು ಹೊರಗೆ ಹೋಗೋಣ.
    • Let
    • goes
    • Let's
    • out
    • go
    • went
    'ನಾವು ಒಟ್ಟಿಗೆ ಊಟ ಮಾಡೋಣ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ;
    Let's eats together
    Let's eat together.
    Let eat together
    Let's us eat together
    'ನಾವು ಪಾರ್ಟಿಗೆ ಹೋಗೋಣ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ;
    Let's go for a party.
    Let go for a party.
    Let's goes for a party.
    Let goes for a party.
    'ನಾವು ಹೊರಗೆ ಹೋಗೋದು ಬೇಡ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ;
    Let not go out.
    Let's go not out.
    Let's not go out.
    Let's no go out.
    'ನಾವು ಕಾರ್ ಅಲ್ಲಿ ಕುಳಿತುಕೊಳ್ಳುವುದು ಬೇಡ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
    ;
    Let's sit not in the car.
    Let's not sits in the car.
    Let not sit in the car.
    Let's not sit in the car.
    'ನಾವು ಪಿಜ್ಜಾ ತಿನ್ನೋಣಾ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
    ;
    Let's eat pizza.
    Let's eats pizza.
    Let's not eat pizza.
    Lets us eat pizza
    'ನಡಿ, ನಾವು ಇವತ್ತು ರಾತ್ರಿ ಅಡುಗೆ ಮಾಡುವುದು ಬೇಡ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
    ;
    Let's not cooks dinner tonight
    Let's not cook dinner tonight
    Let not cook dinner tonight
    Let's cook dinner tonight
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ