Adverbs of frequency - never, often, sometimes, always etc.
try Again
Tip1:hello
Lesson 66
Adverbs of frequency - never, often, sometimes, always etc.
Never ಯಾವಾಗಲು ಇಲ್ಲ —> ಎಲ್ಲದಕಿಂತ ಕಮ್ಮಿ ಆಗುವ
Rarely ಯಾವಾಗಲೋ ಒಮ್ಮೆ
Sometimes ಒಮ್ಮೊಮ್ಮೆ
Often ಪದೇಪದೇ
Usually ಸಾಮಾನ್ಯವಾಗಿ
Always ಯಾವಾಗಲು —> ಎಲ್ಲದಕಿಂತ ಹೆಚ್ಚು ಆಗುವ
'ಅವಳು ಯಾವಾಗಲು ಸಮಯಕ್ಕೆ ಸರಿಯಾಗಿ ಬರುವಳು.
' ಆಂಗ್ಲ ಅನುವಾದವನ್ನು ಮಾಡಿ
;
She is never on time
She is rarely on time
She is always on time
She is sometimes on time
'ನಾನು ಕೆಲಸಕ್ಕೆ ಯಾವಾಗಲು ಟ್ರೈನ್ ನಲ್ಲಿ ಹೋಗುವೆನು.' ಆಂಗ್ಲ ಅನುವಾದವನ್ನು ಮಾಡಿ
;
I am always take the train to work
I always am take the train to work
I alwaysly take the train to work
I always take the train to work
'ನಾವು ಸಾಮಾನ್ಯವಾಗಿ ಕಛೇರಿಯಲ್ಲಿ ಸಿಗುತ್ತೇವೆ.' ಆಂಗ್ಲ ಅನುವಾದವನ್ನು ಮಾಡಿ
;
We oftenly meet at the office
We are often meet at the office
We rarely meet at the office
We often meet at the office
ಅವನು ಯಾವಾಗಲು ತಡವಾಗಿ ಬರುವುದಿಲ್ಲ
    • often
    • comes
    • he
    • late
    • usually
    • never
    'ನಾನು ಯಾವಾಗಲೋ ಒಮ್ಮೆ ಅವನ ಹತ್ತಿರ ಮಾತನಾಡುತ್ತೇನೆ
    ' ಇದರ ಆಂಗ್ಲ ಅನುವಾದ ಆರಿಸಿ

    ;
    I never speak to him
    I rare speak to him
    I always speak to him
    I rarely speak to him
    ಸೂಚನೆ
    =
    I am NEVER late for work\nSubject + To-be (is/am/are) + adverb + extras.\nEg: She is always on time
    =
    \nI NEVER come late\nSubject + adverb + verb + extras.\nEg: She always comes on time
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    never
    am never
    rarely
    'ನಾನು ಸಾಮಾನ್ಯವಾಗಿ ಶನಿವಾರ ಕೆಲಸಕ್ಕೆ ಹೋಗುವುದಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
    ;
    I do not usually work on Saturdays
    I do not always work on Saturdays
    I do not never work on Saturdays
    I often work on Saturdays
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    do not never
    do not usual
    do not usually
    do not rare
    'ಅವಳು ಒಮ್ಮೊಮ್ಮೆ ನನಗೆ ಕರೆ ಮಾಡುವಳು.' ಇದರ ಆಂಗ್ಲ ಅನುವಾದ ಆರಿಸಿ
    ;
    She is sometimes calls me
    She sometimes calls me
    She calls sometimes me
    She sometime calls me
    'ಅವನು ಸಾಮಾನ್ಯವಾಗಿ ಒಳ್ಳೆಯ ಬಟ್ಟೆಗಳನ್ನು ಧರಿಸುವನು.' ಇದರ ಆಂಗ್ಲ ಅನುವಾದ ಆರಿಸಿ
    ;
    He rarely wears nice clothes
    He never wears nice clothes
    He usually wears nice clothes
    He is usually wear nice clothes
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    It ______
    rare
    rarely
    usual
    sometime
    ಬೇಸಿಗೆಯಲ್ಲಿ ಸಾಮಾನ್ಯವಾಗಿ ಬಿಸಿಲು ಇರುತ್ತದೆ.
    • usually sunny
    • It
    • summers
    • is
    • rarely sunny
    • in
    'ಮುಂಬೈ ನಲ್ಲಿ ಎಂದಿಗೂ ಹಿಮ ಬೀಳುವುದಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
    ;
    It snows never in Mumbai
    It is never snow in Mumbai
    It never snows in Mumbai
    It will never snow in Mumbai
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ