Hobbies : ಇಷ್ಟವಿರುವ, ಇಷ್ಟವಿಲ್ಲದಿರುವ ಬಗ್ಗೆ ತಿಳಿಸುವುದು
try Again
Tip1:hello
Lesson 69
Hobbies : ಇಷ್ಟವಿರುವ, ಇಷ್ಟವಿಲ್ಲದಿರುವ ಬಗ್ಗೆ ತಿಳಿಸುವುದು
ನನಗೆ ಟಿ.ವಿ ನೋಡಲು ಇಷ್ಟ.
    • am
    • liking
    • I
    • like
    • watching TV
    • to
    'ನನಗೆ ಅಡುಗೆ ಮಾಡಲು ಇಷ್ಟ.' ಇದರ ಆಂಗ್ಲ ಅನುವಾದ ಆರಿಸಿ
    ;
    I am like cooking
    I like cooking
    I like to cooking
    I liking to cook
    ಸೂಚನೆ
    ನನಗೆ ಅಡುಗೆ ಮಾಡುವುದು ಇಷ್ಟ = I like cooking
    ನನಗೆ ಅಡುಗೆ ಮಾಡಲು ಇಷ್ಟ = I like to cook
    ಈ ಎರಡು ರೀತಿ ಸರಿಯಾಗಿವೆ.
    ನನಗೆ ಸಂಗೀತ ಕೇಳುವುದು ಇಷ್ಟ.
    • to music
    • listening
    • like
    • I
    • am
    • listen
    ಸೂಚನೆ
    ನನಗೆ ಸಂಗೀತ ಕೇಳುವುದು ಇಷ್ಟ = I like listening to music
    ನನಗೆ ಸಂಗೀತ ಕೇಳಲು ಇಷ್ಟ = I like to listen to music
    ಈ ಎರಡು ರೀತಿ ಸರಿಯಾಗಿವೆ. ನೆನಪಿನಲ್ಲಿ ಇಡಿ 'listen / listening' ನ ನಂತರ ಯಾವಾಗಲು 'to' ಬರುವುದು.
    'ನನಗೆ ಸಂಗೀತ ಕೇಳುವುದು ಇಷ್ಟ.' ಇದರ ಆಂಗ್ಲ ಅನುವಾದ ಆರಿಸಿ
    ;
    I like to listen music
    I like to listen to music
    I like listening music
    I am like to listen to music
    ನನಗೆ ಗೆಳೆಯರ ಜೊತೆ ಹೊರಗೆ ಹೋಗುವುದು ಇಷ್ಟ.
    • to go out
    • with my friends
    • liking
    • like
    • am
    • I
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I like ______
    watching
    to watching
    watch
    watching to
    'ನಿಮಗೆ ಪ್ರವಾಸ ಮಾಡಲು ಇಷ್ಟಾನಾ?' ಇದರ ಆಂಗ್ಲ ಅನುವಾದ ಆರಿಸಿ
    ;
    Do you like to travel?
    Are you like to travel?
    Does you like to travel?
    Do you liking to travel?
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ