Possessive adjectives: my, your, his, her, their, our etc.
try Again
Tip1:hello
Lesson 89
Possessive adjectives: my, your, his, her, their, our etc.
ಸೂಚನೆ
=
Possessive adjectives ಅಧಿಕಾರವನ್ನು ಚಲಾಯಿಸುವ ಶಬ್ಧಗಳು ಆಗಿರುತ್ತವೆ.
My (ನನ್ನ)
Your (ನಿನ್ನ)
His (ಅವನ)
Her (ಅವಳ)
Its (ಅದರ)
Our (ನಮ್ಮ)
Their (ಅವರ)

=
ಸೂಚನೆ
We will travel in our car = ನಾವು ನಮ್ಮ ಕಾರ್ ನಲ್ಲಿ ಹೋಗೋಣ.
Possessive adjectives ಅನ್ನು possessive determiners ಕೂಡ ಹೇಳಲಾಗುವುದು.

ಇದರ ಪ್ರಯೋಗ ನಾಮಪದವು ಯಾವುದಕ್ಕಾದರೂ ಸಂಬಂಧವಾಗಿದೆ ಎಂದು ಹೇಳುವುದಕ್ಕೆ, ನಾಮಪದದ ಮುಂಚೆ ಉಪಯೋಗ ಮಾಡಲಾಗುವುದು.

ಇಲ್ಲಿ ನಾಮಪದ car. Possessive adjective, our (ನಮ್ಮ) ಇಲ್ಲಿ ತೋರಿಸುವುದು car ನಮ್ಮದು ಎಂದು .

We = ನಾವು.
Our = ನಮ್ಮ.
'ನೀವು ಇಲ್ಲಿ ಹೊಸಬರಾ? ನಿಮ್ಮ ಹೆಸರೇನು ?' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
Are you new here? What is your name?
Are you new here? What is you name?
Are you new here? What is her name?
Are you new here? What is yours name?
'ನಮ್ಮ ಸಹೋದರ ಮತ್ತು ಅವನ ಪತ್ನಿ ಮುಂಬೈ ನಲ್ಲಿ ಇರುವರು.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
My brother and her wife are in Mumbai
My brother and its wife are in Mumbai
My brother and his wife are in Mumbai
My brother and him wife are in Mumbai
ಸೂಚನೆ
=
Possessive adjectives ಏಕವಚನ ಮತ್ತು ಬಹುವಚನ ರೂಪಗಳಿಗೆ ಒಂದೇ.

Eg: ನೇಹಾಗೆ ಅವಳ ಬೀಗಗಳು ಸಿಕ್ಕವು = Neha found her keys
=
'ನಾನು ಓದುತ್ತಿರುವೆನು. ಇವು ನನ್ನ ಪುಸ್ತಕಗಳು
' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I am studying. These are my books.
I am studying. These are mine books.
I am studying. These are its books.
I am studying. These are his books.
ಸೂಚನೆ
This is my pen = ಇದು ನನ್ನ ಪೆನ್
my ಮತ್ತು mine ನ ಕನ್ನಡ ಅರ್ಥ ನನ್ನ.
ಆದರೆ ಇದರ ಉಪಯೋಗದಲ್ಲಿ ಬೇಧವಿರುವುದು.
My possessive adjective ಆದರೆ, mine possessive pronoun (ಅಧಿಕಾರವನ್ನು ಜತಾಯಿಸುವ ಸರ್ವನಾಮ) - ಇದರ ವಾಕ್ಯದಲ್ಲಿ ಪೊಸಿಷನ್ ನ ಮೇಲೆ ಧ್ಯಾನವಿಡಿ



My pen = ನನ್ನ ಪೆನ್ - my, ನಾಮಪದ (ಪೆನ್) ನ ಮುಂಚೆ ಬರುವುದು.

This pen is mine = ಈ ಪೆನ್ ನನ್ನದು. mine ವಾಕ್ಯದ ಅಂತ್ಯದಲ್ಲಿ ಬರುವುದು
This pen is mine = ಈ ಪೆನ್ ನನ್ನದು
'ಕಾರ್ ಅನ್ನು ನೋಡು. ಅದರ ಕನ್ನಡಿ ಒಡೆದುಹೋಗಿದೆ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
Look at the car. It has glasses are broken.
Look at the car. Your glasses are broken.
Look at the car. His glasses are broken.
Look at the car. Its glasses are broken.
ಸೂಚನೆ
=
Its' possessive adjective ನ ಪ್ರಯೋಗ object ಮತ್ತು ಪ್ರಾಣಿಗಳಿಗೆ ಉಪಯೋಗಿಸುವೆವು.

ಆ ಬೆಕ್ಕು ಸುಂದರವಾಗಿದೆ.
ಅದರ ಫರ್ ಪೂರ್ತಿ ಬಿಳಿಯಾಗಿದೆ = That cat is very beautiful. Its fur is totally white

ಇಲ್ಲಿ ಬೆಕ್ಕು ಒಂದು ಪ್ರಾಣಿ, ಆದ್ದರಿಂದ possessive adjective 'its' ನ ಪ್ರಯೋಗವಾಗಿದೆ. ಆದರೆ ಇಲ್ಲಿ ಪ್ರಾಣಿಯ ಲಿಂಗ (gender) ಗೊತ್ತಿದ್ದರೆ his ಅಥವಾ her ನ ಪ್ರಯೋಗ ಕೂಡ ಮಾಡಬಹುದು - ವಿಶೇಷವಾಗಿ ಸಾಕು ಪ್ರಾಣಿಯಾಗಿದ್ದರೆ.

ನಮ್ಮ ಬೆಕ್ಕು ಬೇಗ ಅವಳ ಊಟವನ್ನು ಮಾಡುವಳು = Our cat always eats her food quickly
=
ಸೂಚನೆ
ಅದರ = its
ನೆನಪಿಡಿ its ಮತ್ತು it's ಬೇರೆ ಶಬ್ದ ಆದರೆ ಅದರ ಅರ್ಥ ಒಂದೇ.

Its ಒಂದು possessive adjective.

ಮತ್ತು It's ನ ಅರ್ಥ it is ಅಥವಾ it has ಆಗಿರುವುದು.
It's = It is
'ನಾನು ರಾಮ್ ಹಾಗು ಅವಳು ನನ್ನ ಸಹೋದರಿ ಸೀಮಾ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
I am Ram and this is her sister, Seema.
I am Ram and this is mine sister, Seema.
I am Ram and this is his sister, Seema.
I am Ram and this is my sister, Seema.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We have to be at the station early. ______
We
Our
us
Ours
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They are Mr. and Mrs. Sharma. ______
Their
There
Your
His
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I met Neha last night. It's ______
his
her
its
my
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We need to leave or we will miss ______
your
our
their
its
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
That is Hari's shirt. You should give it back to ______
him
her
its
his
ಅವರು ತಮ್ಮ ಬಟ್ಟೆಗಳನ್ನು ಉಪಯೋಗಿಸುವರು.
    • use
    • their
    • they
    • own clothes
    • will
    • them
    ಸಚಿನ್ ಅವನ ಕಾರ್ ಅನ್ನು ಓಡಿಸಿಕೊಂಡು ಕೆಲಸಕ್ಕೆ ಹೋಗುವನು.
    • his
    • car
    • Sachin
    • to work
    • drives
    • her
    ನೀನು ನಿನ್ನ ಛತ್ರಿ/ಕೊಡೆಯನ್ನು ತಗೆದುಕೊಳ್ಳುವುದನ್ನು ಮರೆಯಬೇಡ.
    • don't forget
    • their
    • yours
    • to take
    • umbrella
    • your
    ನನ್ನ ಡಿನ್ನರ್ ಎಲ್ಲಿದೆ?
    ನಿನಗೆ ನಿನ್ನ ಗಿಫ್ಟ್ ಸಿಕ್ಕಿತಾ?
    ಅವಳು ಅವಳ ಕೆಲಸವನ್ನು ಮುಗಿಸುವಳು.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ