ಯಾರಲ್ಲಾದರೂ ದಾರಿ ಕೇಳುವುದನ್ನು ಕಲಿಯಿರಿ
try Again
Tip1:hello
Lesson 98
ಯಾರಲ್ಲಾದರೂ ದಾರಿ ಕೇಳುವುದನ್ನು ಕಲಿಯಿರಿ
Can you=ನೀವು
tell= ಹೇಳುವಿರಾ ?
me=ನನಗೆ
ಸೂಚನೆ
Where is the temple? = ಮಂದಿರ ಎಲ್ಲಿದೆ?
The temple is across the road = ಮಂದಿರ ರಸ್ತೆಯ ಆ ಪಕ್ಕ ಇದೆ.
ಯಾವುದಾದರು ವ್ಯಕ್ತಿ, object, ಅಥವಾ ಸ್ಥಾನದ ವಿಳಾಸದ ತಿಳಿಯಲು ನಾವು ದಿಶೆಯನ್ನು ಕೇಳುತ್ತೇವೆ.
Across ಆ ಕಡೆ
Past ನಂತರ
Around ನಾಲ್ಕು ಕಡೆ
Among ನಡುವೆ
Beyond ಹಿಂದೆ
Straight ahead ಸೀದಾ
Left ಎಡ
Right ಬಲ
Opposite ಎದುರು
Next to ಪಕ್ಕದಲ್ಲಿ
Between ಮಧ್ಯದಲ್ಲಿ
'ಪುಸ್ತಕಾಲಯ ಸೂಪರ್ ಮಾರ್ಕೆಟ್ ನ ನಂತರ ಇದೆ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
The library is past the supermarket.
The library is next the supermarket.
The library is left to the supermarket.
The library is behind the supermarket.
'ಗ್ಯಾಸ್ ಸ್ಟೇಷನ್ ರಸ್ತೆಯ ಆ ಕಡೆ ಇದೆ.' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
The gas station is behind the street
The gas station is past the street
The gas station is next to the street
The gas station is across the street
'ಸಂಗ್ರಹಾಲಯ ಮರಗಳ ಮಧ್ಯದಲ್ಲಿ ಇದೆ.
' ಇದರ ಆಂಗ್ಲ ಅನುವಾದ ಏನು? ಸರಿಯಾದ ಆಯ್ಕೆ ಆರಿಸಿ
;
The museum is away from the trees.
The museum is situated among the trees.
The museum is around the trees.
The museum is beyond the trees.
'ಸೀದಾ ಹೋಗಿ ಮತ್ತು ಬಲಕ್ಕೆ ತಿರುಗಿ.' ಇದರ ಆಂಗ್ಲ ಅನುವಾದ ಏನು?
Go left and turn straight
Go straight and turn right
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
It will be ______
on your left
in left
beyond left
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
That house is ______
left
right
center
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Ram is standing ______
next to
between
on the
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
After you cross the supermarket, ______
turn left
go next
take next
left turn
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Crossword store is on the second floor. It's ______
from the left
in to the left
at left
ಮೆಟ್ಟಲನ್ನು ಹತ್ತಿ ಮೇಲೆ ಹೋಗಿ ಮತ್ತು ಸೀದಾ ಹೋಗಿರಿ.
ಏಳನೆಯ ಮಹಡಿಗೆ ಲಿಫ್ಟ್ ತೆಗೆದುಕೊಳ್ಳಿರಿ.
ರೆಸ್ಟೋರೆಂಟ್, ಆಸ್ಪತ್ರೆಯ ಪಕ್ಕದಲ್ಲಿ ಇದೆ.
ಬ್ರಿಜ್ ಕ್ರಾಸ್ ಮಾಡಿದ ನಂತರ ಬಲಕ್ಕೆ ತಿರುಗಿರಿ.
    • the bridge
    • turn right
    • crossing
    • cross
    • turn to right after
    • after
    ಮಂದಿರಕ್ಕೆ ಹೋಗಲು ರಸ್ತೆಯನ್ನು ದಾಟಿರಿ.
    • the temple
    • the road
    • cross
    • beyond
    • to go to
    • across
    ಡೈಲಾಗ್ ಕೇಳಿರಿ
    Hello Meera, Can you tell me the way to the music store?
    ಹಲೋ ಮೀರಾ, ನೀವು ನನಗೆ ಮ್ಯೂಸಿಕ್ ಸ್ಟೋರ್ ನ ದಾರಿ ಹೇಳುವಿರಾ?


    Sure, Go straight ahead on Gandhi Road.
    ಅವಶ್ಯವಾಗಿ. ಗಾಂಧಿ ರಸ್ತೆಯಲ್ಲಿ ಸೀದಾ ಹೋಗಿ.


    Ok, then?
    ಓಕೆ, ಆಮೇಲೆ?


    Walk past the mall and turn right. Then, cross the street and take the first left after the temple. The Music store will be in front of you.
    ಮಾಲ್ ನ ದಾಟಿ ಬಲಕ್ಕೆ ತಿರುಗಿ. ನಂತರ, ರಸ್ತೆಯನ್ನು ದಾಟಿ, ಮಂದಿರದ ನಂತರ ಮೊದಲ ಎಡಕ್ಕೆ ತಿರುಗಿ. ಮ್ಯೂಸಿಕ್ ಸ್ಟೋರ್ ನಿನ್ನ ಮುಂದೆ ಇರುವುದು.


    Alright!
    ಸರಿ.


    Hope you have understood the way
    ನಿಮಗೆ ರಸ್ತೆ ತಿಳಿಯಿತು ಎಂದು ಆಶಿಸುತ್ತೇನೆ.


    Absolutely! Thanks for your help.
    ಖಂಡಿತವಾಗಿ. ನಿಮ್ಮ ಸಹಾಯಕ್ಕಾಗಿ ಧನ್ಯವಾದಗಳು.


    You're welcome
    ತೊಂದರೆ ಇಲ್ಲ.


    ಡೈಲಾಗ್ ಕೇಳಿರಿ
    Hey Robin, Do you know the way to the Post Office?
    ಹೇಯ್ ರಾಬಿನ್, ನಿನಗೆ ಅಂಚೆ ಕಚೇರಿಯ ರಸ್ತೆ ಗೊತ್ತಾ?


    Yes, I do.
    ಹೌದು, ಗೊತ್ತು.


    Can you please explain it to me?
    ನೀನು ನನಗೆ ತಿಳಿಸುವೆಯಾ ?


    Yes, of course! Walk along Subhash Lane and then turn left from the music store.
    ಹಾಂ, ಖಂಡಿತವಾಗಿ. ಸುಭಾಷ್ ರಸ್ತೆಯಲ್ಲಿ ನಡೆದುಕೊಂಡು ಹೋಗು ಮತ್ತು ಮ್ಯೂಸಿಕ್ ಸ್ಟೋರ್ ಹತ್ತಿರ ಎಡಕ್ಕೆ ತಿರುಗು.


    Ok, then?
    ಸರಿ, ಆಮೇಲೆ?


    Walk down Nehru street, then walk past the Oberoi Mall, it's the last building on your left.
    ನೆಹೆರು ರಸ್ತೆಯ ಕೆಳಗೆ ನಡೆದುಕೊಂಡು ಹೋಗು ಮತ್ತು ಒಬೆರಾಯ್ ಮಾಲ್ ನ ದಾಟಿ, ಎಡದಿಂದ ಕೊನೆಯ ಬಿಲ್ಡಿಂಗ್.


    I got it. Thanks a lot.
    ತಿಳಿಯಿತು. ಬಹಳ ಧನ್ಯವಾದಗಳು.


    You're welcome
    ತೊಂದರೆ ಇಲ್ಲ.


    'Go straight ahead' ಇದರ ಸರಿಯಾದ ಕನ್ನಡ ಅನುವಾದ ಏನು ?ಸರಿಯಾದ ಆಯ್ಕೆ ಆರಿಸಿ

    ;
    ಸೀದಾ ಮುಂದೆ ಹೋಗಿರಿ.
    ಸೀದಾ ಸೀದಾ ಹೋಗಿರಿ.
    ಸೀದಾ ಹಿಂದೆ ಹೋಗಿರಿ.
    ಮುಂದೆ ಹಿಂದೆ ಹೋಗಿರಿ.
    'Walk past the library' ಇದರ ಸರಿಯಾದ ಕನ್ನಡ ಅನುವಾದ ಏನು ?ಸರಿಯಾದ ಆಯ್ಕೆ ಆರಿಸಿ

    ;
    ಪುಸ್ತಕಾಲಯದ ನಂತರ ಹೋಗಿರಿ.
    ಪುಸ್ತಕಾಲಯದ ಜೊತೆ ಹೋಗಿರಿ.
    ಪುಸ್ತಕಾಲಯದ ಮುಂದೆ ಹೋಗಿರಿ.
    ಪುಸ್ತಕಾಲಯದ ಹಿಂದೆ ಹೋಗಿರಿ.
    'Cross the street' ಇದರ ಸರಿಯಾದ ಕನ್ನಡ ಅನುವಾದ ಏನು ?ಸರಿಯಾದ ಆಯ್ಕೆ ಆರಿಸಿ

    ;
    ರಸ್ತೆಯ ಹತ್ತಿರ ಹೋಗಿ.
    ರಸ್ತೆಯ ಆ ಕಡೆ.
    ರಸ್ತೆಯ ಕಡೆ.
    ರಸ್ತೆಯನ್ನು ದಾಟಿ.
    'Walk along the street' ಇದರ ಸರಿಯಾದ ಕನ್ನಡ ಅನುವಾದ ಏನು ?ಸರಿಯಾದ ಆಯ್ಕೆ ಆರಿಸಿ

    ;
    ರಸ್ತೆಯ ಹತ್ತಿರ ಹೋಗಿರಿ.
    ರಸ್ತೆಯ ಜೊತೆ ಹೋಗಿರಿ.
    ರಸ್ತೆಯನ್ನು ದಾಟಿ ಹೋಗಿರಿ.
    ರಸ್ತೆಯ ಆ ಕಡೆ ಹೋಗಿರಿ.
    'It's in front of you' ಇದರ ಸರಿಯಾದ ಕನ್ನಡ ಅನುವಾದ ಏನು ?ಸರಿಯಾದ ಆಯ್ಕೆ ಆರಿಸಿ

    ;
    ಅದು ನಿಮ್ಮ ಎದುರು ಇದೆ.
    ಅದು ನಿಮ್ಮ ಹಿಂದೆ ಇದೆ.
    ಅದು ನಿಮ್ಮ ಮುಂದೆ ಇದೆ.
    ಅದು ನಿಮ್ಮ ಪಕ್ಕದಲ್ಲಿ ಇದೆ.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ